2024-12-24 12:20:19

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗೃಹಲಕ್ಮಿ ಯೋಜನೆ ಹಣವನ್ನು ಕೂಡಿಟ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಕ್ಕುಬಾಯಿ.

ರಾಜ್ಯಸರ್ಕಾರ ಜಾರಿಗೆ ತಂದಿದ್ದ ಗ್ಯಾರಂಟಿ ಯೋಜನೆಯಿಂದಾಗಿ ಸಾಮಾನ್ಯ ಜನತೆಗೆ ವರದಾನವಾಗಿವೆ.

ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದಲ್ಲಿ ಪ್ಲಾಟ್ ಫಾಮ್‌೯ ನಡುವೆ ಹೊಸ ದ್ವಾರ

ಬೆಂಗಳೂರು ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕುಲವಾಗುವಂತೆ ನೂತನ ದ್ವಾರವನ್ನು ತೆರೆಯಲಾಗಿದೆ.

ಭಾರಿ ಮಳೆಗೆ ಕುಸಿದು ಬಿದ್ದ  ಹಂಪಿಯ ಕಲ್ಲು ಮಂಟಪ:

ನಿನ್ನೆ ಸುರಿದ ಭಾರೀ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ ಸಾಲು ಮಂಟಪಗಳು ಕೆಳಗೆ ಉರುಳಿ ಬಿದ್ದಿವೆ. ವಿಜಯನಗರ ಸಾಮ್ರಾಜ್ಯ ಕಾಲದ ಕಲ್ಲು ಮಂಟಪ ಇದಾಗಿದ್ದು, ವಿಪರೀತ ಮಳೆಗೆ ಮಂಟಪ ಕುಸಿದು ಬಿದ್ದಿದೆ.

ಸಿಎಂ ಸಿಟಿ ರೌಂಡ್ಸ್

ಮೈಸೂರು ರಸ್ತೆ ಗಾಳಿ ಆಂಜನೇಯ ಟೆಂಪಲ್ ಬಳಿ ರಾಜಕಾಲುವೆ ಉಕ್ಕಿ ಹರಿದು ದೇವಾಲಯಕ್ಕೆ ತೊಂದರೆಯಾದ ಹಿನ್ನಲೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶ್ರೀ ಇಕ್ಬಾಲ್ ಅಹ್ಮದ್ ಸರಡಿಗಿ ಅವರ ನಿಧನಕ್ಕೆ ಈಶ್ವರ್ ಬಿ ಖಂಡ್ರೆ ಸಂತಾಪ

ಕಾಂಗ್ರೆಸಿನ ಹಿರಿಯ ಮುಖಂಡರು ಆಗಿದ್ದ 80 ವರ್ಷದ ಶ್ರೀ ಇಕ್ಬಾಲ್ ಅಹ್ಮದ್ ಸರಡಗಿ ಅವರ ನಿಧನಕ್ಕೆ ಅರಣ್ಯ, ಜೀವಸತ್ವ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಕನ್ನಡ ಮಾತನಾಡುವ ತರಬೇತಿ….!

ಬೆಂಗಳೂರಿಗೆ (Bengaluru) ಬರುವವರಿಗೆ ಕೆಲವು ದಿನಗಳ ಮಟ್ಟಿಗೆ ಕನ್ನಡ (Kannada) ಮಾತನಾಡುವ ತರಬೇತಿ (Kannada-speaking classes) ನೀಡಲು ಓಲಾ, ಉಬರ್ ಸಂಸ್ಥೆಗಳು ತೀರ್ಮಾನಿಸಿವೆ.