2024-09-19 05:05:57

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಲೋಕಸಭಾ ಚುನಾವಣೆ - 2024

ಬಿ.ಬಿ.ಎಂ.ಪಿ. ವ್ಯಾಪ್ತಿಯ 24 -  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಸೆಂಟ್ ಜೋಸೆಫ್‌ ಪಿ.ಯು ಕಾಲೇಜ್ -  ಬಿಜೆಪಿ ಅಭ್ಯಾರ್ಥಿ ಶೋಭಾ ಕರಂದ್ಲಾಜೆ ಅವರು  ಮತಗಳ  21389 ಮುನ್ನಡೆ.

ಪ್ರಜ್ವಲ್ ರೇವಣ್ಣ 398 ಮತಗಳ ಮುನ್ನಡೆ

election result breking ಹಾಸನ: ಐದನೇ ಸುತ್ತು ಮುಕ್ತಾಯಕ್ಕೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 398 ಮತಗಳ ಮುನ್ನಡೆ ಜೆಡಿಎಸ್ 130274 ಕಾಂಗ್ರೆಸ್ 129876

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

20 ಸಾವಿರ ಸೆನ್ಸೆಕ್ಸ್ ಕುಸಿತ  ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

ಪ್ರಜ್ವಲ್ ರೇವಣ್ಣ 212 ಮತಗಳ ಮುನ್ನಡೆ

ಹಾಸನ: 4 ಸುತ್ತು ಮುಕ್ತಾಯಕ್ಕೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 212 ಮತಗಳ ಮುನ್ನಡೆ

30 ಸಾವಿರ ಮತಗಳಿಂದ ಕೋಟ ಶ್ರೀನಿವಾಸ್ ಮುನ್ನಡೆ

ಉಡುಪಿ ಚಿಕ್ಕಮಗಳೂರಿನಲ್ಲಿ 30 ಸಾವಿರ ಮತಗಳಿಂದ ಕೋಟ ಶ್ರೀನಿವಾಸ್ ಪೂಜಾರಿ ಮುನ್ನಡೆ.

20360 ಮತ ಜಗದೀಶ್‌ ಶೆಟ್ಟರ್‌ ಮುನ್ನಡೆ

20360 ಮತ ಜಗದೀಶ್‌ ಶೆಟ್ಟರ್‌ ಮುನ್ನಡೆ