2024-09-19 04:53:24

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರೀಲ್ ಹುಚ್ಚಾಟಕ್ಕೆ ಯುವಕ ಬಲಿ

ಇನ್ಸ್ಟಾಗ್ರಾಮ್ ರೀಲ್ ಮಾಡಲು ಚಲಿಸುತ್ತಿರುವ ರೈಲಿನ ಮೇಲೆ ಹತ್ತಿದ ಯುವಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ. ಈ ವಿಲಕ್ಷಣ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಕೈ ಕೊಟ್ಟ ಪ್ರಿಯಕರ ಯುವತಿ ಆತ್ಮಹತ್ಯೆ

ಪ್ರಿಯಕರ ಕೈಕೊಟ್ಟ ಹಿನ್ನಲೆಯಲ್ಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರದ ಯಲ್ಲಾಲಿಂಗ ಕಾಲೋನಿಯಲ್ಲಿ ಇಂದು(ಶನಿವಾರ) ನಡೆದಿದೆ.

ಚೆನ್ನೈನ ಮಣಿಸಿದ ಗುಜರಾತ್

ಮೇ 10 ರಂದು ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಐಪಿಲ್‌ ಪಂದ್ಯದಲ್ಲಿ ಗುಜರಾತ್‌  ಚೆನೈ ವಿರುದ್ದ ಭರ್ಜರಿ ಜಯ ಗಳಿಸಿತು.

ಸಿಡಿಲು ಬಡಿದು ಮಹಿಳೆ ಸಾವು : ಕಲಬುರಗಿ

ಸಿಡಿಲು ಬಡಿದು ಮಹಿಳೆ ಮತ್ತು ಶ್ವಾನ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಪ್ರವಾಹ ಮುನ್ಸೂಚನೆ ಪಡೆಯಲು ರಾಜಕಾಲುವೆಗೆ ಸೆನ್ಸ‌ರ್ ಅಳವಡಿಕೆ : ಬೆಂಗಳೂರು

ಮುಂಗಾರು ಮಳೆ ಆರಂಭಕ್ಕೂ ಮುನ್ನ ಪ್ರವಾಹ ಪರಿಸ್ಥಿತಿ ಎದುರಾಗುವುದನ್ನು ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.

  ಎರಡು ಬಸ್ಸ್ ಗಳು ಮುಖಾಮುಖಿ, ಇಬ್ಬರು ಬೈಕ್‌ ಸವಾರರು ಬಲಿ

ಎರಡು ಬಸ್ ಗಳ ನಡುವೆ ಸಿಲುಕಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಮೇ ಹತ್ತರಂದು ಕೇರಳದ ಕೊಚ್ಚಿಯಲ್ಲಿ ನಡೆದಿದೆ.