2024-09-19 04:55:36

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಶಿವಮೊಗ್ಗದಲ್ಲಿ ಬಿಜೆಪಿಗೆ ಬಾರಿ ಮುನ್ನಡೆ

ಶಿವಮೊಗ್ಗದಲ್ಲಿ ಬಿಜೆಪಿಗೆ ಬಾರಿ ಮುನ್ನಡೆ ಸಾಧಿಸಿದ್ದು, ರಾಘವೇಂದ್ರ ಗೆ 1,05,927 ಮತಗಳಿಂದ ಮುನ್ನಡೆ ಸಾದಿಸಿದ್ದಾರೆ.

ವಾರಣಾಸಿಯಲ್ಲಿ ನರೇಂದ್ರ ಮೋದಿ ಮುನ್ನಡೆ

ವಾರಣಾಸಿಯಲ್ಲಿ ಮೋದಿ 49 ಸಾವಿರ ಮತಗಳಿಂದ ಮುನ್ನಡೆ

ಬಿಜೆಪಿ ಉಮೇಶ್ ಜಾದವ್ ಮುನ್ನಡೆ

ಗುಲ್ಬರ್ಗ ಬಿಜೆಪಿ ಅಭ್ಯರ್ಥಿ ಉಮೇಶ್ ಜಾದವ್  7 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ವೈನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆ

ವೈನಾಡಿನಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ರಾಹುಲ್‌ ಗಾಂಧಿ ಮುನ್ನಡೆ ಸಾಧಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಗೆ ರೇವಣ್ಣ ಹಿನ್ನಡೆ

ಹಾಸನದಲ್ಲಿ ಎಂಟನೇ ಸುತ್ತು ಮುಕ್ತಾಯಗೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಿನ್ನಡೆಯಾಗಿದೆ.

ಮಂಡ್ಯದಲ್ಲಿ ಕುಮಾರಸ್ವಾಮಿ 1,32000 ಮತಗಳಿಂದ ಮುನ್ನಡೆ

ಮಂಡ್ಯದಲ್ಲಿ ಕುಮಾರಸ್ವಾಮಿ 1,32000 ಮತಗಳಿಂದ ಮುನ್ನಡೆ