ಕಲುಷಿತ ನೀರು ಪ್ರಕರಣ: 5240 ಕಡೆ ಕುಡಿಯುವ ನೀರಿನ ಮಾದರಿ ಸಂಗ್ರಹ
ತುಮಕೂರಿನ ಕಲುಷಿತ ನೀರು ಪ್ರಕರಣದ ಬಳಿಕ ಜಿಲ್ಲೆಯ 5240 ಕಡೆ ಕುಡಿಯುವ ನೀರಿನ ಮಾದರಿ ಸಂಗ್ರಹಿಸಲಾಗಿದೆ. ಕಲುಷಿತ ನೀರು ಸೇವಿಸಿ ತುಮಕೂರಿನಲ್ಲಿ 6 ಮಂದಿ ಮೃತಪಟ್ಟಿದ್ದರು.
News broadcasting is the medium of broadcasting various news events and other information via television, radio, or the internet in the field of broadcast journalism.