2024-09-19 04:40:29

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಾರೀ ಮಳೆಗೆ ನೆಲಕ್ಕೆ ಉರುಳಿದ ಮರ : ಕಾರು, ಬೈಕ್ ಜಕಮ್

ಭಾರೀ ಗಾಳಿ ಮಳೆಯಿಂದಾಗಿ ಸಾಕಷ್ಟು ನೀಲಗಿರಿ ಮರಗಳು ನೆಲಕ್ಕೆ ಉರುಳಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಜಾತ್ರೆ ಪ್ರಸಾದ ಸೇವಿಸಿ 46 ಭಕ್ತರು ಅಸ್ವಸ್ಥ

ಜಾತ್ರೆಯಲ್ಲಿ ಪ್ರಸಾದ ಸೇವಿಸಿ 46 ಭಕ್ತರು ಅಸ್ವಸ್ಥರಾಗಿರುವ ಘಟನೆ ಬೆಳಾಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟೆ ಗ್ರಾಮದಲ್ಲಿ ಸಂಭವಿಸಿದೆ.

ಸ್ಥಳದಲ್ಲೇ ಧನಸಹಾಯ ಮಾಡಿದ ಹೆಚ್ ಡಿಕೆ

ತಂಬಾಕು, ಶುಂಠಿ ನಷ್ಟ ಆಗಿರುವ ಜಮೀನುಗಳನ್ನು ವೀಕ್ಷಿಸಿದ ಎಚ್‌ಡಿ ಕುಮಾರ್ ಸ್ವಾಮಿಯವರು, ರೈತ ಮಹಿಳೆಗೆ ಸ್ಥಳದಲ್ಲೇ 50 ಸಾವಿರ ಧನಸಹಾಯ ಮಾಡಿದರು.

ಪತ್ನಿಯನ್ನೇ ಹತ್ಯೆಗೈದು ಪತಿ ಎಸ್ಕೇಪ್ ಪೊಲೀಸರಿಂದ ಶೋಧ

ಪತಿ ತನ್ನ ಪತ್ನಿಯನ್ನೇ ಹತ್ಯೆಗೈದು ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿಯಲ್ಲಿ ನಡೆದಿದೆ.

“ಪ್ರಖ್ಯಾತ ಲ್ಯಾಪ್ಟಾಪ್ ಕಳ್ಳ ಅರೆಸ್ಟ್” 25 ಲ್ಯಾಪ್ಟಾಪ್ ವಶ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಕುಖ್ಯಾತ ಲ್ಯಾಪ್ಟಾಪ್ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ.

ಯಾವೊಬ್ಬ ಸಚಿವರೂ ಬೆಳೆಹಾನಿ ವೀಕ್ಷಣೆಗೆ ಹೋಗಿಲ್ಲ : ಕುಮಾರ ಸ್ವಾಮಿ ಕಿಡಿ

ಎಲ್ಲೆಡೆ ಮಳೆಯಿಂದಾಗಿ ರೈತರ ಲಕ್ಷಾಂತರ ರೂ ಮೌಲ್ಯದ ಬೆಳೆ ಹಾನಿಯಾಗಿದ್ದರೂ ಒಬ್ಬ ಸಚಿವ ಸಹ ಬೆಳೆ ಹಾನಿ ಪ್ರದೇಶಕ್ಕೆ ಹೋಗಿಲ್ಲ ಎಂದು ಮಾಜಿ ಸಿ ಎಂ ಕುಮಾರ್‌ ಸ್ವಾಮಿ ಸಚಿವರ ವಿರುದ್ಧ ಕಿಡಿಕಾರಿದರು