2024-09-19 04:48:30

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಾಲಕಿ ಸ್ಥಿತಿ ಚಿಂತಾಜನಕ 

ಅಪರಿಚಿತ ವ್ಯಕ್ತಿಗಳ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಭಾರತೀಯ ಮೂಲದ ಬಾಲಕಿಯೊಬ್ಬಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ದಲಿತೆಯ ಮನೆ ಧ್ವಂಸ: ದೂರು ದಾಖಲು

ದಲಿತ ಮಹಿಳೆಯೊಬ್ಬರ ಮನೆಯನ್ನುನೆರೆಮನೆಯವರು ಧ್ವಂಸ ಮಾಡಿರುವ ಘಟನೆ ಬೆಂಗಳೂರಿನ  ಚಿಕ್ಕಜಾಲದ ಪಾಳೇಕಮ್ಮ ನಗರದಲ್ಲಿ ನಡೆದಿದೆ.

ಜಗತ್ತಿನ ಎತ್ತರದ ಕೇಂದ್ರದಲ್ಲಿ ಮತದಾನ: ತಾಶಿಗಾಂಗ್ ನಲ್ಲಿ 62 ಮತದಾರರು 

ಜಗತ್ತಿನ ಅತಿ ಎತ್ತರದ ಮತದಾನ ಕೇಂದ್ರ ಎಂಬ ಹೆಗ್ಗಳಿಕೆ ಪಡೆದ ತಾಶಿಗಾಂಗ್ ನಲ್ಲಿ ನೀರಿನ ಕೊರತೆ ಕಂಡು ಬಂದಿದೆ.

ಬಾಲ್ಯವಿವಾಹ: ಮೂವರ ಬಂಧನ

ಗಂಗೊಳ್ಳಿ ಗ್ರಾಮದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ವಿವಾಹ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಸೇರಿ ಮೂವರನ್ನು ಬಂಧಿಸಲಾಗಿದೆ.

ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

ಮೊದಲ ದಿನವೇ ಶಾಲೆಗೆ ಬಂದ ಮಕ್ಕಳನ್ನು ಗುಣದಾಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ವೃಂದ ವಿಜೃಂಭಣೆಯಿಂದ ಸ್ವಾಗತಿಸಿದ್ದಾರೆ.

ಯುವಕ ಆತ್ಮಹತ್ಯೆ

ನೌಕರಿ ಸಿಗದ ಕಾರಣಕ್ಕೆ ಯುವಕನೊಬ್ಬಆತ್ಮಹತ್ಯೆ  ಮಾಡಿಕೊಂಡ್ದಾನೆ. (21) ಸುಹಾಸ್‌ ಆತ್ಮಹತ್ಯೆ ಮಾಡಿಕೊಂಡ ಯುವಕ.