2024-09-19 04:42:21

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮೂರು ಘಂಟೆಯಲ್ಲಿ ಪರೀಕ್ಷಾ ಫಲಿತಾಂಶ: ದಾಖಲೆ ಬರೆದ ವಿಟಿಯು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪರೀಕ್ಷೆ ಮುಗಿಸಿದ ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟಣೆಯಲ್ಲಿ ಹೊಸ ದಾಖಲೆ ಮಾಡಿದೆ.

ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳು ಸಿಸಿಬಿ ವಶಕ್ಕೆ

ನಗರದ ವಿವಿದೆಡೆ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮೂಲದವರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೇಗಿರಲಿದೆ ಪ್ರಜ್ವಲ್ ರೇವಣ್ಣ ಪ್ರಾಥಮಿಕ ವಿಚಾರಣೆ..?

ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣನನ್ನು ಶುಕ್ರವಾರ ಎಸ್‌ಐಟಿ ತೀವ್ರ ತನಿಖೆ ನಡೆಸಲಿದೆ.  ಬೆಳಗ್ಗೆ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಿದ್ದಾರೆ.  

ಪ್ರಜ್ವಲ್‌ನ ಅರೆಸ್ಟ್ ಮಾಡಿದ ಮಹಿಳಾಧಿಕಾರಿಗಳು: ಸಂತ್ರಸ್ತೆಯರಿಗೆ ಆನೆಬಲ

ಅತ್ಯಾಚಾರ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್‌ನನ್ನು ಶುಕ್ರವಾರ ಬೆಳಗಿನ ಜಾವ ಎಸ್ಐಟಿ  ಅಧಿಕಾರಿಗಳು ಬಂಧಿಸಿದ್ದಾರೆ.

ಕೊನೆಗೂ ಕಂಟ್ರಿಗೆ ಪ್ರಜ್ವಲ್ ಎಂಟ್ರಿ

ಅತ್ಯಾಚಾರ ಪ್ರಕರಣದಲ್ಲಿ ತಲೆ ಮರೆಸಿಸಿಕೊಂಡು ವಿದೇಶಕ್ಕೆ ತೆರಳಿದ್ದ ಪ್ರಜ್ವಲ್ ರೇವಣರನ್ನು 34 ದಿನಗಳ ನಂತರ ಎಸ್ಐಟಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. 

ಮಕ್ಕಳ ಮಾರಾಟ ಜಾಲ ಪತ್ತೆ; 11 ಕಂದಮ್ಮಗಳ ರಕ್ಷಣೆ

 ನವಜಾತ ಶಿಶುಗಳ ಬೃಹತ್ ಕಳ್ಳಸಾಗಣೆ ಹಾಗೂ ಮಾರಾಟ ಜಾಲವನ್ನು ತೆಲಂಗಾಣದ ಪೊಲೀಸರು ಭೇದಿಸಿದ್ದು ಸುಮಾರು 11 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.