2024-09-16 03:39:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಎರಡನೇ ಬಾರಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್​ ಮೇಲೆ ಭಾನುವಾರ ಫ್ಲೋರಿಡಾದ ಗಾಲ್ಫ್ ಕ್ಲಬ್​​ನಲ್ಲಿ ಅವರತ್ತ ಗುಂಡಿನ ದಾಳಿ ನಡೆದಿದೆ.

ಪ್ರವಾಹ ನಿಭಾಯಿಸಲು ವಿದೇಶಿ ನೆರವಿಗೆ ಮ್ಯಾನ್ಮಾರ್ ಜುಂಟಾ ಮನವಿ

ಕಳೆದ ವಾರಾಂತ್ಯದಲ್ಲಿ ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್ ಮತ್ತು ಥಾಯ್ಲೆಂಡ್​​​​ನಲ್ಲಿ ಪ್ರವಾಹಗಳು ಮತ್ತು ಭೂಕುಸಿತ ಸಂಭವಿಸಿ ಸುಮಾರು 300 ಜನರು ಮೃತಪಟ್ಟಿದ್ದಾರೆ.

ಸೆಪ್ಟೆಂಬರ್ 21ರಂದು ಅಮೆರಿಕದಲ್ಲಿ ಕ್ವಾಡ್ ಶೃಂಗಸಭೆ

ಮುಂದಿನ ವಾರ ನಡೆಯಲಿರುವ ಕ್ವಾಡ್ಶೃಂಗಸಭೆಗೆ ಅಮೆರಿಕ ಆತಿಥ್ಯ ವಹಿಸಲಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಡೆಲವೇರ್ ನಿವಾಸದಲ್ಲಿ ಶೃಂಗಸಭೆ ಆಯೋಜಿಸಲಾಗುವುದು ಎಂದು ಶ್ವೇತ ಭವನ ಮಾಹಿತಿ ನೀಡಿದೆ

ಇಸ್ರೇಲ್ ದಾಳಿಯಿಂದ 9 ಪ್ಯಾಲೆಸ್ಟೈನಿಯರ ಸಾವು

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಉತ್ತರ ಗಾಜಾ ಪಟ್ಟಿಯ ಜಬಾಲಿಯಾ ಪಟ್ಟಣದ ಮನೆಯೊಂದರ ಮೇಲೆ ಕನಿಷ್ಠ ಒಂಬತ್ತು ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಇಂಧನ ಟ್ಯಾಂಕರ್ ಸ್ಪೋಟ: 48 ಮಂದಿ ಸಾವು

ನೈಜೀರಿಯಾದಲ್ಲಿ ಇಂಧನ ಟ್ಯಾಂಕರ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಕನಿಷ್ಠ 48 ಮಂದಿ ಮೃತಪಟ್ಟ ಘಟನೆ ನೈಜೀರಿಯಾದ ಉತ್ತರ- ಮಧ್ಯ ನೈಜರ್ ರಾಜ್ಯದ ಅಗೈ ಪ್ರದೇಶದಲ್ಲಿ ನಡೆದಿದೆ.

ಜೆನಿನ್​ ನಿರಾಶ್ರಿತರ ಶಿಬಿರದಿಂದ ಹೊರನಡೆದ ಇಸ್ರೇಲ್ ಪಡೆಗಳು

ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳು ರಾತ್ರೋರಾತ್ರಿ, ಇಸ್ರೇಲಿ ಶಿಬಿರದಿಂದ ಹೊರಹೋಗುತ್ತಿರುವುದು ಮುಖ್ಯ ರಸ್ತೆಗಳಲ್ಲಿನ ಚೆಕ್ ಪಾಯಿಂಟ್​ನಿಂದ ಕಂಡು ಬಂದಿದೆ.