2024-09-19 04:54:00

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಶಾಸಕ ಸಂಜಯ್ ಕುಮಾರ್  ಕಾಂಗ್ರೆಸ್ ಗೆ ಸೇರ್ಪಡೆ

ಕೆ ಚಂದ್ರಶೇಖರ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ ಬಿಆರ್ಎಸ್‌ಗೆ ಹಿನ್ನಡೆ ಅನುಭವಿಸಿದ್ದು, ಶಾಸಕ ಸಂಜಯ್ ಕುಮಾರ್ ಆಡಳಿತಾರೂಢ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.

ಸಂವಿಧಾನ ಪುಸ್ತಕ ಹಿಡಿದು ‘ಇಂಡಿಯಾ’ ನಾಯಕರು ಸಂಸತ್ ಗೆ ಪ್ರವೇಶ

8ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಇಂಡಿಯಾ ಮೈತ್ರಿಕೂಟದ ಎಲ್ಲ ನಾಯಕರು ಜೊತೆಯಾಗಿ ಸಂಸತ್ ಪ್ರವೇಶಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ರಾಜ್ಯದ 7 ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್

ರಾಜ್ಯದಲ್ಲಿ ಮುಂಗಾರು ಆರ್ಭಟ ಮುಂದುವರೆಯಲಿದ್ದು ಕರಾವಳಿಯ 3 ಜಿಲ್ಲೆಗಳು ಸೇರಿ ರಾಜ್ಯದ 7 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸೆದೆ.

ರೀಲ್ಸ್  ಹುಚ್ಚಾಟ ಇಬ್ಬರ ಬಂಧನ ನಾಲ್ವರ ವಿರುದ್ಧ ಪ್ರಕರಣ ದಾಖಲು

ಇನ್ಸ್ಟಾಗ್ರಾಂ ರೀಲ್ಸ್ ಗಾಗಿ ಕಟ್ಟಡದ ತುದಿಗೆ ಹೋಗಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

ರಿಯಲ್‌ ಲೈಫ್ ಹೀರೋ ಚಾಲೆಂಜಿಂಗ್ ಸ್ಟಾರ್

 ಚಾಲೆಂಜಿಂಗ್ ಸ್ಟಾರ್ ರೀಲ್ ಲೈಫ್ ಅಷ್ಟೇ ಅಲ್ಲದೆ ರಿಯಲ್‌  ಲೈಫ್ ನಲ್ಲಿಯೂ ಸಹ ನಿಜವಾದ ಹೀರೋ.

2 ತಿಂಗಳಿಗೆ ಬರೋಬ್ಬರಿ 45 ಸಾವಿರ ವಿದ್ಯುತ್ ಬಿಲ್ !

ಹರಿಯಾಣದ ಗುರುಗ್ರಾಮದಲ್ಲಿ ಕುಟುಂಬವೊಂದಕ್ಕೆ 2 ತಿಂಗಳಿಗೆ 45 ಸಾವಿರ ವಿದ್ಯುತ್‌ ಬಿಲ್‌ ಬಂದಿದ್ದು, ಈ ವಿದ್ಯುತ್‌ ಬಿಲ್‌ ನೋಡಿದ ಯಜಮಾನನಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ.