ಉತ್ತರಾಖಂಡದಲ್ಲಿ ಸಾವನಪ್ಪಿದ ಕನ್ನಡಿಗರ ಸಂಖ್ಯೆ 9 ಕ್ಕೆ ಏರಿಕೆ. ಇಂದು 4 ಶವ ಪತ್ತೆ.
ಉತ್ತರಾಖಂಡದ ಶಾಸ್ತ್ರತಾಳ್‌ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು ಇಂದು(ಗುರುವಾರ 6 ಜೂನ್) ಮೃತ ದೇಹಗಳನ್ನ ಕರ್ನಾಟಕಕ್ಕೆ ತರಲಾಗುವುದು.
News broadcasting is the medium of broadcasting various news events and other information via television, radio, or the internet in the field of broadcast journalism.