ಕುವೈತ್ ಅಗ್ನಿ ದುರಂತ : ಕೊಚ್ಚಿ ತಲುಪಿದ 45 ಭಾರತೀಯರ ಮೃತದೇಹ
ಕುವೈತ್ ಅಗ್ನಿ ದುರಂತದಲ್ಲಿ 45 ಜನ ಭಾರತೀಯರು ಮೃತ ಪಟ್ಟಿದ್ದು ಮೃತ ದೇಹಗಳನ್ನ ಹೊತ್ತ ಭಾರತೀಯ ವಾಯು ಪಡೆಯ ವಿಶೇಷ ವಿಮಾನ ಇಂದು ( ಜೂನ್ 14 ಶುಕ್ರವಾರ ) ಕೊಚ್ಚಿಗೆ ತಲುಪಿದೆ.
News broadcasting is the medium of broadcasting various news events and other information via television, radio, or the internet in the field of broadcast journalism.