ಟಾಪ್ 10 ನ್ಯೂಸ್
ಹಾಡು ಹಗಲೇ ಸರ್ಕಾರಿ ಅಧಿಕಾರಿಗಳ ಹುಚ್ಚಾಟ : ಕೆಲಸದ ಸಮಯದಲ್ಲಿ ಇಸ್ಪೀಟ್ ಆಟ

ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತಿದೆ. ಆದರೆ ಬೆಳಗಾವ್ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ್ ಗ್ರಾಮದಲ್ಲಿ PDO ಗಳು ತಮ್ಮ ಕರ್ತವ್ಯ ಮರೆತಿದ್ದಾರೆ. ಕಚೇರಿ ಕೆಲಸದ ಸಮಯದಲ್ಲಿ ಮರದ ಕೆಳಗೆ ಕುಳಿತು ಗುತ್ತಿಗೆ ದಾರರೊಂದಿಗೆ ಇಸ್ಪೀಟ್ ಎಲೆ ಆಡುವುದರೊಂದಿಗೆ ಮಗ್ನರಾಗಿದ್ದಾರೆ. ಮಟ ಮಟ ಮಧ್ಯಾಹ್ನ ಚಾಪೆ ಹಾಸಿ ಕುಂತ ಸರ್ಕಾರಿ ಅಧಿಕಾರಿಗಳು 500-1000 ಅಂತ ಕೃಷ್ಣಾನಧಿ ತೀರದಲ್ಲಿ ಕಬ್ಬಿನ ಹೊಲದ ನಡುವೆ ಭಾಜಿ ಕಟ್ಟಿ, ರಾಜ-ರಾಣಿ ಆಟ ಆಡುತ್ತ ಮೈ ಮರೆತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜನರ ಆಗ್ರಹವಾಗಿದೆ.
https://youtu.be/A4bJMWGZjdk
Poll (Public Option)

Post a comment
Log in to write reviews