
ಕೊಚ್ಚಿ: ಕುವೈತ್ ಅಗ್ನಿ ದುರಂತದಲ್ಲಿ 45 ಜನ ಭಾರತೀಯರು ಮೃತ ಪಟ್ಟಿದ್ದು ಮೃತ ದೇಹಗಳನ್ನ ಹೊತ್ತ ಭಾರತೀಯ ವಾಯು ಪಡೆಯ ವಿಶೇಷ ವಿಮಾನ ಇಂದು ( ಜೂನ್ 14 ಶುಕ್ರವಾರ ) ಕೊಚ್ಚಿಗೆ ತಲುಪಿದೆ.
ಮೃತರಲ್ಲಿ ಕೇರಳದ 23, ತಮಿಳುನಾಡಿನ 7, ಉತ್ತರ ಪ್ರದೇಶದ 3, ಓಡಿಶಾದ ಇಬ್ಬರು ಮತ್ತು ಬಿಹಾರ್, ಪಂಜಾಜ್, ಕರ್ನಾಟಕ ಮಹಾರಾಷ್ಟ್ರ ಪಶ್ಚಿಮ ಬಂಗಾಳ ಜಾರ್ಖಂಡ್ ಹರಿಯಾಣದ ತಲಾ ಒಬ್ಬರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
Poll (Public Option)

Post a comment
Log in to write reviews