2024-09-19 04:54:29

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸರ್ವೇ ನಂಬರ್ 45’ ಚಿತ್ರಕ್ಕೆ ಬಂಡೆ ಮಹಾಕಾಳಿ ಅಮ್ಮನ ಸನ್ನಿಧಿಯಲ್ಲಿ ಚಾಲನೆ..!

’ಸರ್ವೇ ನಂಬರ್ 45’ ಎಂಬ ಡಿಫರೆಂಟ್ ಶೀರ್ಷಿಕೆ ಇರುವ ಸಿನಿಮಾವನ್ನು ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿದ್ದಾರೆ.

 “ಕಾಲಾಪತ್ಥರ್” ಚಿತ್ರದ “ಬಾಂಡ್ಲಿ ಸ್ಟವ್” ಸಾಂಗ್‌ ರಿಲೀಸ್‌

ವಿಕ್ಕಿ ವರುಣ್ ನಿರ್ದೇಶಿಸಿ, ತಾನೇ ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ “ಬಾಂಡ್ಲಿ ಸ್ಟವ್” ಹಾಡು ರಿಲೀಸ್

ವಿಕ್ಕಿ ವರುಣ್-ಧನ್ಯಾ ರಾಮಕುಮಾರ್ ಅಭಿನಯದ “ಕಾಲಾಪತ್ಥರ್” ಚಿತ್ರದ “ಬಾಂಡ್ಲಿ ಸ್ಟವ್” ಸಾಂಗ್‌ ರಿಲೀಸ್‌

ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, “ಕೆಂಡಸಂಪಿಗೆ” ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ,

ಇಂದು ಕರಿಯ ರಿಲೀಸ್.!

ಖ್ಯಾತ ನಟ ದರ್ಶನ್ ಅವರು ಜೈಲು ಸೇರಿದ್ದು, ಈ ನಡುವಲ್ಲೇ ದರ್ಶನ್‌ ಅಭಿನಯದ ಕರಿಯ ಚಿತ್ರ ಇಂದು ರಾಜ್ಯದ ಚಿತ್ರಮಂದಿರಗಳಲ್ಲಿ ಮತ್ತೆ ಮರು ಬಿಡುಗಡೆಯಾಗಿದೆ.

ವಿನಯ್​​ರಾಜ್​​ ಕುಮಾರ್​​ ನಟನೆಯ ಬಹುನಿರೀಕ್ಷಿತ ‘ಪೆಪೆ’ ಚಿತ್ರ ಆ.30ರಂದು ರಾಜ್ಯಾದ್ಯಂತ ರಿಲೀಸ್..!

ದೊಡ್ಮನೆ ಕುಡಿ ವಿನಯ್​​ರಾಜ್​​ ಕುಮಾರ್​​ ನಟನೆಯ ಬಹುನಿರೀಕ್ಷಿತ ಚಿತ್ರ ‘ಪೆಪೆ’ ಆ.30ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.

ರಜಿನಿಕಾಂತ್‌ ಮತ್ತು ಅಮೀರ್ಖಾನ್‌ ಜೋಡಿಯಾಗಿ ತೆರೆಮೇಲೆ

ರಜಿನಿಕಾಂತ್‌ ಮತ್ತು ಅಮೀರ್ಖಾನ್‌ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಬರೊಬ್ಬರಿ 30 ವರ್ಷಗಳ ನಂತರ ಇಬ್ಬರು ದಿಗ್ಗಜ ನಟರು ಒಟ್ಟಿಗೆ ನಟಿಸುತ್ತಿದ್ದಾರೆ.