“ಬಿಗ್‌ಬಾಸ್” ಸಹವಾಸ ಸಾಕು - ನಟ ಸುದೀಪ್..!?
ಇದೀಗ ಎಲ್ಲೆಡೆ ಬಿಗ್‌ಬಾಸ್ ಕಾವು ಜೋರಾಗುತ್ತಿದೆ. ಹಾಗೆ ಬಿಗ್ಬಾಸ್ ಕನ್ನಡ 11ನೇ ಸೀಸನ್ ಆರಂಭಕ್ಕೂ ಕೌಂಡೌನ್ ಸ್ಟಾರ್ಟಾಗಿದೆ. ಇದೇ ಸೆಪ್ಟೆಂಬರ್ 29ರಂದು ಈ ರಿಯಾಲಿಟಿ ಶೋ ಆರಂಭವಾಗಲಿದೆ.
News broadcasting is the medium of broadcasting various news events and other information via television, radio, or the internet in the field of broadcast journalism.