2025-04-04 07:51:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪುತ್ರಿಯ ಜೊತೆಗೆ ಪುನೀತ್ ಸಮಾಧಿಗೆ ಪೂಜೆ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್ ನಿಧನ ಹೊಂದಿ ಇಂದಿಗೆ ಮೂರು ತುಂಬಿದೆ ಅಪ್ಪು ಪುಣ್ಯಸ್ಮರಣೆಯನ್ನು ಭಕ್ತಿ-ಭಾವಗಳಿಂದ ಕಂಠೀರವ ಸ್ಟುಡಿಯೋನಲ್ಲಿ  ಆಚರಣೆ ಮಾಡಲಾಗುತ್ತಿದೆ.

'ರಾಜರತ್ನ' ಮರೆಯಾಗಿ ಇಂದಿಗೆ ಮೂರು ವರ್ಷ

ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಅವರ ನೆನಪು ಕನ್ನಡಿಗರಲ್ಲಿ ಹಾಗೂ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿದೆ.

ಗೋಮುಖ ವ್ಯಾಘ್ರ : ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ಬಾರಿಗೆ ಕೋಪಗೊಂಡ ಮೋಕ್ಷಿತಾ ಪೈ

ಈ ಬಾರಿ ಬಿಗ್‌ ಬಾಸ್‌  ಬಿಗ್‌ ಬಾಸ್‌ ಪ್ರೀಯರಿಗೆ ದಿನದಿಂದ ದಿನಕ್ಕೆ ನಿರಾಸೆ ಹುಟ್ಟಿಸುತ್ತಿದೆ. ಶೋ ಆರಂಭದಲ್ಲೇ ಸ್ಪರ್ಧಿಗಳು ಮಿತಿ ಮೀರಿದ ವರ್ತನೆ ತೋರಿದ್ದಾರೆ

ಬಿಗ್‌ ಬಾಸ್ ಮನೆಗೆ ಕಾಲಿಟ್ಟ ಯೋಗರಾಜ್ ಭಟ್- ಈಗ ನಗುವಿನ ಸಂಭ್ರಮ

ಬಿಗ್‌ ಬಾಸ್  ಮನೆಗೆ ವಿಕಟ ಕವಿ ಎಂದೇ ಹೆಸರಾಗಿರುವ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೋಗಿದ್ದಾರೆ. ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿ, ಮನೆಯ ಸದಸ್ಯರನ್ನು ನಗಿಸಿದ್ದಾರೆ.

2ನೇ ಮದುವೆಗೆ ರೆಡಿಯಾಗ್ತಿದ್ದಾರಾ ಅಭಿಷೇಕ್ ಬಚ್ಚನ್

ಮದುವೆ ಪ್ಲಾನ್​ನಲ್ಲಿರುವ ನಟರು, ನಟಿಯರು ಮನೆ ಖರೀದಿ ಮಾಡೋದು, ಮಾರಾಟ ಮಾಡೋದು, ಫ್ಲ್ಯಾಟ್ ಖರೀದಿಸೋದು ಕಾಮನ್! ಅಭಿಷೇಕ್ ಬಚ್ಚನ್ ಪ್ಲಾನ್ ಇದೇನಾ?

ದರ್ಶನ್ ರಾಜಾತಿಥ್ಯ ಕೇಸ್‌: ಮೊಬೈಲ್-ಸಿಮ್ ಕೊಟ್ಟವನ ಬಂಧನ!

ಜೈಲಿನಲ್ಲಿ ಮೊಬೈಲ್ ಹಾಗೂ ಸಿಮ್ ಪೂರೈಕೆಯಾದ ಬಗ್ಗೆ ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ತನಿಖೆ ಮಾಡಿ, ಜೈಲಿಗೆ ಮೊಬೈಲ್ ಮತ್ತು ಸಿಮ್ ಪೂರೈಸಿದ್ದವನನ್ನು ಅರೆಸ್ಟ್ ಮಾಡಿದ್ದಾರೆ.