2024-09-19 04:43:21

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಡಾಲಿ ಧನಂಜಯ್ : ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್

ಬಹುನಿರೀಕ್ಷಿತ ಐತಿಹಾಸಿಕ ಚಿತ್ರ “ನಾಡಪ್ರಭು ಕೆಂಪೇಗೌಡ” ಇದೀಗ ತನ್ನ ಮೊದಲ ಪೋಸ್ಟರ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡುತ್ತಿದೆ.

ಮಲಯಾಳಂ ನಟಿ ಹನಿ ರೋಸ್ ನಟನೆಯ ‘ರೆಚೆಲ್’ ಸಿನಿಮಾದ ಟೀಸರ್ ಬಿಡುಗಡೆ

ಮಲಯಾಳಂ ನಟಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 

ಪುಷ್ಪ 2 ರಿಲೀಸ್‌ ಡೇಟ್‌ ಮುಂದಕ್ಕೆ: ಹೊಸ ಡೇಟ್‌ ಯಾವಾಗ

ಅಲ್ಲು ಅರ್ಜುನ್‌ ಅಭಿನಯದ ಬಹುನಿರೀಕ್ಷಿತ ಪುಷ್ಪ 2 ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದ್ದು, ಚಿತ್ರವನ್ನು ಡಿಸೆಂಬರ್‌ 6 ಕ್ಕೆ ಬಿಡುಗಡೆಮಾಡಲು ನಿರ್ಧರಿಸಿದೆ.

"ರಾಮರಸ" ಸಿನಿಮಾಕ್ಕೆ ಬಿಗ್‌ ಬಾಸ್‌ ಕಾರ್ತಿಕ್‌ 

ಕನ್ನಡದ ಬಿಗ್‌ಬಾಸ್‌ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ 'ರಾಮರಸ' ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಲಂಡನ್ ನಲ್ಲಿ 150 ದಿನ ಟಾಕ್ಸಿಕ್: ಯಶ್ ಪಾತ್ರ? 

ಟಾಕ್ಸಿಕ್ ಸಿನಿಮಾ 150 ದಿನಗಳ ಚಿತ್ರೀಕರಣ ಲಂಡನ್‌ನಲ್ಲಿ ನಡೆಯಲಿದೆ. ಈಗಾಗಲೇ ಸದ್ದಿಲ್ಲದೇ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಶುರುವಾಗಿದೆ.

ದುನಿಯಾ ವಿಜಿ ವಿಚ್ಚೇದನ ತೀರ್ಪು ಇಂದು ನಿರ್ಧಾರ

ನಟ ದುನಿಯಾ ವಿಜಯ್‌ ಹಾಗು ಪತ್ನಿ ನಾಗರತ್ನ ವಿಚ್ಚೇದನ ತೀರ್ಪು ಇಂದು ಮಧ್ಯಾಹ್ನ ಹೊರ ಬೀಳಲಿದೆ. 2018ರಲ್ಲಿ ದುನಿಯಾ ವಿಜಯ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು