2024-09-19 04:46:02

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ

777 ಚಾರ್ಲಿ  ಚಿತ್ರದ ಮೂಲಕ ಜನಪ್ರಿಯವಾಗಿರುವ ಶ್ವಾನ ಚಾರ್ಲಿ ಇದೀಗ 6 ಮುದ್ದು ಮರಿಗಳಿಗೆ ಜನ್ಮ ನೀಡಿದೆ.

ಮಾಧುರಿ ದೀಕ್ಷಿತ್ 57ನೇ ಜನ್ಮ ದಿನದ ಸಂಭ್ರಮ

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರಿಗೆ 57  ನೇ  ವಷ೯ದ ಹುಟ್ಟು ಹಬ್ಬದ ಸಂಭ್ರಮ.

ಈ ವರ್ಷ ರಿಲೀಸ್‌ ಆಗಲಿದೆ ಕಮಲ್‌ ಹಾಸನ್‌ ನಟನೆಯ 2 ಬಿಗ್‌ ಸಿನಿಮಾ

ತಮಿಳು ನಟ ಕಮಲ್ ಹಾಸನ್ ಭಾರತ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದ್ದಾರೆ. ಕಮಲ್ ಹಾಸನ್ ಅವರಿಗೆ ಈಗ 69 ವರ್ಷ. ಅವರು ಚಿತ್ರರಂಗದಲ್ಲಿ ಹಲವು ದಶಕಗಳಿಂದ ಇದ್ದಾರೆ.

ಬಾಲಿವುಡ್‌ ಗೆ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್

ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ದಕ್ಷಿಣದ ಹಲವು ಸ್ಟಾರ್‌ ನಟರೊಟ್ಟಿಗೆ  ನಟಿಸಿರುವ ಕೀತಿ೯ ಸುರೇಶ್‌ ಇದೀಗ ಬಾಲಿವುಡ್‌ಗೆ  ಎಂಟ್ರಿ ಕೊಟ್ಟಿದ್ದಾರೆ.

ಪ್ರೇಕ್ಷಕರ ಮನಗೆದ್ದ 4N6 ಸಿನಿಮಾ

ಮೇ 10 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ದಶ೯ನ್‌ ಶೀನಿವಾಸ್‌ ನಿದೇ೯ಶನದ ‘4N6’ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ.

  ಡೆವಿಲ್‌ ಸಿನಿಮಾ ಶೂಟಿಂಗ್‌ ಪುನರ್‌ ಆರಂಭಕ್ಕೆ ಮುಹೂರ್ತ ಫಿಕ್ಸ್

 ಅಕ್ಷಯ ತೃತೀಯದಂದು ದರ್ಶನ್ ನಟನೆಯ ಡೆವಿಲ್ -ದಿ ಹೀರೋ  ಸಿನಿಮಾ ತಂಡ ‌ ಮೇಕಿಂಗ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.