2024-09-19 04:57:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪದ್ಮವಿಭೂಷಣ ಸ್ವೀಕರಿಸಿದ ಮೆಗಾಸ್ಟಾರ್‌ ಚಿರಂಜೀವಿ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಮೇ 10ಕ್ಕೆ Chef ಚಿದಂಬರ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ

ಆನಂದ್ ರಾಜ್ ನಿರ್ದೇಶಿಸಿರುವ ಅನಿರುದ್ಧ ಅಭಿನಯದ chef ಚಿದಂಬರ ಚಿತ್ರದ ಟೈಟಲ್ ಟ್ರ್ಯಾಕ್ ಇದೇ ಮೇ 10ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ತೆರೆಗೆ ಬರಲಿದೆಯಾ ಸಲಾರ್‌ ಪಾರ್ಟ್‌-2: ಈ ಬಗ್ಗೆ ನೀಲ್‌ ಹೇಳಿದ್ದೇನು?

ಸಲಾರ್ 2 ಸ್ಟಾಪ್ ಆಯ್ತು ಅನ್ನೋ ಸುದ್ದಿ ಸಂಚಲನದ ಬೆನ್ನಲ್ಲೇ ಸಲಾರ್ 2 ಬಗ್ಗೆ ತಾಜಾ ಸುದ್ದಿಗಳು ಹೊರಬೀಳ್ತಿವೆ.

ಡಿವೋರ್ಸ್ ಪಡೆಯಲಿದ್ದಾರಾ ದೀಪಿಕಾ-ರಣವೀರ್‌? ಮದುವೆ ಫೋಟೋಸ್‌ ಡಿಲೀಟ್‌ ಮಾಡಿದ್ಯಾಕೆ?

ಪ್ರೆಗ್ನೆನ್ಸಿ ಅನೌನ್ಸ್ ಮಾಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವಾಗಲೇ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ನಡುವಿನ ಡಿವೋರ್ಸ್ ವಿಚಾರ ವೈರಲ್ ಆಗಿದೆ.

ರವಿಚಂದ್ರನ್‌ ಪ್ರೇಮಲೋಕ 2 ಗೆ ನಾಯಕಿ ಫಿಕ್ಸ್‌

ರವಿಚಂದ್ರನ್‌ ನಿರ್ದೇಶಿಸಿ ನಟಿಸುತ್ತಿರುವ ಪ್ರೇಮಲೋಕ 2 ಚಿತ್ರಕ್ಕೆ ಈಗ ನಾಯಕಿ ಫಿಕ್ಸ್‌ ಆಗಿದ್ದಾರೆ.

ಎನ್.ಟಿ ಆರ್‌ ದೇವರ. ಚಿತ್ರತಂಡದ ಮೇಲೆ  ಜೇನುನೊಣಗಳ ದಾಳಿ

ಸೋಮವಾರ (ಮೇ.6 ರಂದು)  ಜೂ.ಎನ್ ಟಿ ಆರ್‌ ಅಭಿನಯಿಸುತ್ತಿರುವ ದೇವರ ಸಿನಿಮಾ  ಚಿತ್ರೀಕರಣದ ಸಂದರ್ಭದಲ್ಲಿ ಜೇನು ನೊಣಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.