ಭರದಿಂದ ಸಾಗುತ್ತಿದೆ ತುಮಕೂರು ನೇರ ರೈಲು ಕಾಮಗಾರಿ
ದಾವಣಗೆರೆ - ಚಿತ್ರದುರ್ಗ - ತುಮಕೂರು ನೇರ ರೈಲು ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದ್ದು, 2027ರ ಜನವರಿಯೊಳಗೆ ಈ ಕಾಮಗಾರಿಯು ಪೂರ್ಣಗೊಳ್ಳಲಿದೆ.
News broadcasting is the medium of broadcasting various news events and other information via television, radio, or the internet in the field of broadcast journalism.