2024-09-19 04:44:45

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವಾಲ್ಮೀಕಿ ಹಗರಣ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೇರಿದ ಮಾಜಿ ಮಂತ್ರಿ ಬಿ.ನಾಗೇಂದ್ರ

ವಾಲ್ಮೀಕಿ ಹಗರಣ ಕೇಸ್ನಲ್ಲಿ ಮಾಜಿ ಮಂತ್ರಿ ಬಿ.ನಾಗೇಂದ್ರ ಪರಪ್ಪನ ಅಗ್ರಹಾರ ಸೇರಿದ್ದಾರೆ.ಆಗಸ್ಟ್ 3ರವರೆಗೂ ನ್ಯಾಯಾಂಗ ಬಂಧನ.

ಶಶಿಧರ್‌ಭಟ್‌ ಅವರ ಆಸ್ಪೆತ್ರೆಯ ವೆಚ್ಚ ಸರ್ಕಾರವೇ ನೋಡಿಕೊಳ್ಳಲಿದೆ : ಸಿಎಂ ಸಿದ್ದರಾಮಯ್ಯ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಪತ್ರಕರ್ತ ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚಾಕುವಿನಿಂದ ಇರಿದು ವೈಷ್ಣೋದೇವಿ ಮಂದಿರದ ದೇವಪ್ಪಜ್ಜ ಕುಸುಗಲ್ ಅವರ ಭೀಕರ ಹತ್ಯೆ  

ಈಶ್ವರನಗರದ ವೈಷ್ಣೋದೇವಿ ಮಂದಿರದ ಸ್ಥಾಪಕ ಹಾಗೂ ಆರಾಧಕ ಮೂಲತಃ ಕುಸುಗಲ್‌ ಗ್ರಾಮದ ದೇವಪ್ಪಜ್ಜ ಅವರಿಗೆ ಹಂತಕರು ಚಾಕುವಿನಿಂದ ಇರಿದು ರವಿವಾರ ಸಂಜೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಪೊಲೀಸ್ ಎಂದು ನಂಬಿಸಿ ಮಹಿಳಾ ಮಸಾಜ್ ಥೆರಪಿಸ್ಟ್ ಬಳಿ ಸುಲಿಗೆ ಆರೋಪಿ ಅರೆಸ್ಟ್

ಮಸಾಜ್‌ಗಾಗಿ ಆನ್‌ಲೈನ್‌ ಬುಕಿಂಗ್‌ ಮೂಲಕ ಮಹಿಳಾ ಥೆರಪಿಸ್ವ್‌ ಕರೆಸಿಕೊಂಡು ಪೊಲೀಸ್‌ ಎಂದು ನಂಬಿಸಿ ಆಕೆಯಿಂದ 1.5 ಲಕ್ಷ ರೂ. ಸುಲಿಗೆ .

ಕರಾವಳಿಯಲ್ಲಿ ಮುಂದಿನ 3 ದಿನ ಭಾರೀ ಮಳೆ ಎಚ್ಚರಿಕೆ !

ಕರಾವಳಿ ಜಿಲ್ಲೆಗಳಲ್ಲಿ ಜುಲೈ 25 ರ ವರೆಗೆ  ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯೂಟ್ಯೂಬರ್ಸ್, ಟ್ರೋಲರ್ಸ್ಗಳಿಗೆ ಬಿಗ್ ಶಾಕ್  ಬರೋಬ್ಬರಿ 25 ಯೂಟ್ಯೂಬ್ ಚಾನೆಲ್ಗಳನ್ನು ಡಿಲೀಟ್ ಮಾಡಿಸಿದ ಚಿತ್ರರಂಗ

ಸಿನಿಮಾ ತಾರೆಯರ ಬಗ್ಗೆ ಬೇಕಾಬಿಟ್ಟಿ ಮಾತನಾಡುತ್ತಿದ್ದ, ಟ್ರೋಲ್ ಮಾಡುತ್ತಿದ್ದ ಯೂಟ್ಯೂಬರ್ಗಳಿಗೆ ಚಿತ್ರರಂಗ ಬಿಗ್ ಶಾಕ್ ಕೊಟ್ಟಿದೆ.