ರಾಜಕೀಯಕ್ಕೆ ಬರುವುದಿದ್ದರೆ ಸೇವೆಗಾಗಿ ಬನ್ನಿ, ನಿಮ್ಮ ಲಾಭಕ್ಕಾಗಿ ಅಲ್ಲ. ರಾಜಕೀಯ ವೃತ್ತಿ ಅಲ್ಲ: ಸಂತೋಷ್ ಹೆಗ್ಡೆ
"ದೇಶ ಸೇವೆಗಾಗಿ ಹೋರಾಟ ಮಾಡಿ ರಾಜಕೀಯಕ್ಕೆ ಬಂದವರು ಯಾವುದೇ ವಿಚಾರದಲ್ಲಿ ತಮ್ಮ ಲಾಭಕ್ಕಾಗಿ ಕೆಲಸ ಮಾಡಿದ್ದಿಲ್ಲ. ಆದರೆ ರಾಜಕೀಯಕ್ಕೆ ಬರುವವರು ಬರೀ ತಮ್ಮ ಸ್ವಂತ ಲಾಭಕ್ಕಾಗಿ ಬರುತ್ತಿದ್ದಾರೆ.