2024-09-19 04:31:02

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮೆಕ್ಕಾದಲ್ಲಿ 50C ತಾಪಮಾನ ಹೆಚ್ಚಳ: 550 ಹಜ್ ಯಾತ್ರಿಕರು ಸಾವು!

ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾ ತೆರಳಬೇಕು ಎನ್ನುವುದು ಪ್ರತಿಯೊಬ್ಬ ಮುಸ್ಲಿಮರ ನಂಬಿಕೆಯಾಗಿದೆ.

ಮಕ್ಕಾದಲ್ಲಿ ತಾಪಮಾನ ಏರಿಕೆ: 550 ಹಜ್ ಯಾತ್ರಾರ್ಥಿಗಳು ಮೃತ್ಯು

ಹಜ್ ಯಾತ್ರೆಯ ಸಂದರ್ಭದಲ್ಲಿ ಸುಡು ಬಿಸಿಲ ಬೇಗೆಗೆ 550ಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

ರಷ್ಯಾದ ಕದನ ವಿರಾಮ ಷರತ್ತು ತಿರಸ್ಕರಿಸಿದ ಉಕ್ರೇನ್

ಸದಸ್ಯತ್ವ ಹಿಂಪಡೆದರೆ ಕದನ ವಿರಾಮ ಘೋಷಿಸಲಾಗುವುದು ಎಂಬ ರಷ್ಯಾದ ಷರತ್ತನ್ನು ಉಕ್ರೇನ್ ತಿರಸ್ಕರಿಸಿದೆ.

ಭಾರತೀಯ ಕಾಗೆಗಳನ್ನು ಕೊಲ್ಲಲು ಮುಂದಾದ ಕೀನ್ಯಾ

ಒಂದು ಮಿಲಿಯನ್‌ಗೂ ಹೆಚ್ಚು ಭಾರತೀಯ ಕಾಗೆಗಳನ್ನು ಕೊಲ್ಲಲು ಕೀನ್ಯಾ ಸರ್ಕಾರ ಮುಂದಾಗಿದೆ.

ಇಸ್ರೇಲ್ ದಾಳಿಯಲ್ಲಿ 274 ಮಂದಿ ಸಾವು

ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ನಡೆಸಿದ್ದ ವಾಯುದಾಳಿಯಲ್ಲಿ ಕನಿಷ್ಠ 274 ಮಂದಿ ಮೃತಪಟ್ಟಿದ್ದಾರೆ.

ರಷ್ಯಾ ವಿರುದ್ಧ ದಾಳಿಗೆ ಅಮೇರಿಕ ಸಜ್ಜು ?

ಉಕ್ರೇನ್ ಸೇನೆಗೆ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ನೀಡಿದ್ದ ಅಮೇರಿಕ ಈಗ ಅದನ್ನ ರಷ್ಯಾ ನೆಲದ ಮೇಲೆ ನೇರ ದಾಳಿ ಮಾಡಲು ಬಳಸಿ ಎಂದಿದೆ ಎನ್ನಲಾಗಿದೆ.