2024-12-24 12:36:21

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಇಂಧನ ಟ್ಯಾಂಕರ್ ಸ್ಪೋಟ: 48 ಮಂದಿ ಸಾವು

ನೈಜೀರಿಯಾದಲ್ಲಿ ಇಂಧನ ಟ್ಯಾಂಕರ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಕನಿಷ್ಠ 48 ಮಂದಿ ಮೃತಪಟ್ಟ ಘಟನೆ ನೈಜೀರಿಯಾದ ಉತ್ತರ- ಮಧ್ಯ ನೈಜರ್ ರಾಜ್ಯದ ಅಗೈ ಪ್ರದೇಶದಲ್ಲಿ ನಡೆದಿದೆ.

ಜೆನಿನ್​ ನಿರಾಶ್ರಿತರ ಶಿಬಿರದಿಂದ ಹೊರನಡೆದ ಇಸ್ರೇಲ್ ಪಡೆಗಳು

ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳು ರಾತ್ರೋರಾತ್ರಿ, ಇಸ್ರೇಲಿ ಶಿಬಿರದಿಂದ ಹೊರಹೋಗುತ್ತಿರುವುದು ಮುಖ್ಯ ರಸ್ತೆಗಳಲ್ಲಿನ ಚೆಕ್ ಪಾಯಿಂಟ್​ನಿಂದ ಕಂಡು ಬಂದಿದೆ.

14 ವರ್ಷದ ವಿದ್ಯಾರ್ಥಿಯ ಗುಂಡಿನ ದಾಳಿಗೆ ನಾಲ್ವರು ಮೃತ

ಜಾರ್ಜಿಯಾ ದೇಶದ ಹೈಸ್ಕೂಲ್​ನಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿಯಿಂದ ನಾಲ್ವರನ್ನು ಹತ್ಯೆಗೈದ ಘಟನೆ ಬುಧವಾರ ನಡೆದಿದೆ.

ನಾಗಾಲ್ಯಾಂಡ್​ನಲ್ಲಿ ವರುಣರ್ಭಟ: ಓರ್ವ ಸಾವು, ಹಲವರು ನಾಪತ್ತೆ

ಫೆರಿಮಾದಲ್ಲಿ ಮಂಗಳವಾರ ರಾತ್ರಿ ವಿಪರೀತ ಮಳೆ ಸುರಿದ ಪರಿಣಾಮ ರಸ್ತೆ ಬದಿಯಲ್ಲಿದ್ದ ಮನೆಗಳು ಜಲಾವೃತಗೊಂಡಿದ್ದು, ಇಲ್ಲಿನ ಮನೆಗಳ ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ: 51 ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

2022ರಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ನಡೆಸಿದ ಅತ್ಯಂತ ಭೀಕರ ದಾಳಿಗಳ ಪೈಕಿ ಇದು ಒಂದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಉಕ್ರೇನ್​​ನ 158 ಡ್ರೋನ್​ ಹೊಡೆದುರುಳಿಸಿದ ರಷ್ಯಾ

ರಷ್ಯಾದ ತೈಲ ಸಂಸ್ಕರಣಾ ಘಟಕ,ಟರ್ಮಿನಲ್​ಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್​ ಡ್ರೋನ್​ ದಾಳಿ ನಡೆಸುತ್ತಿದೆ. ಅದರಂತೆ ಶನಿವಾರವೂ ಕೂಡ ಒಂದೇ ಬಾರಿಗೆ 158ಡ್ರೋನ್​ಗಳ ದಂಡನ್ನು ದಾಳಿಗೆ ಕಳುಹಿಸಿದೆ