2024-09-19 04:33:32

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಹಪ್ರಯಾಣಿಕರ ಮೇಲೆ ಚಾಕುವಿನಿಂದ ಹಲ್ಲೆ: 5 ಮಂದಿಗೆ ಗಾಯ

ದಾಳಿ ಮಾಡಿದ ಮಹಿಳೆ ಜರ್ಮನ್​ ಪ್ರಜೆಯಾಗಿದ್ದು, ಆಕೆ ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ಮಾದಕವಸ್ತುಗಳ ಪ್ರಭಾವಕ್ಕೆ ಸಿಲುಕಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಬ್ರೆಜಿಲ್​ನಲ್ಲಿ 'ಎಕ್ಸ್​' ವೇದಿಕೆ ಅಮಾನತು: ಆದೇಶ ನೀಡಿದ ಸುಪ್ರೀಂ ಕೋರ್ಟ್​

ನ್ಯಾಯಮೂರ್ತಿಅಲೆಕ್ಸಾಂಡ್ರೆ ಡಿ ಮೊರೇಸ್​ ಶುಕ್ರವಾರ ಎಕ್ಸ್​ಗೆ ಪ್ರವೇಶವನ್ನು ನಿರ್ಬಂಧಿಸಲು ಇಂಟರ್ನೆಟ್​ ಸೇವಾಪೂರೈಕೆದಾರರು ಹಾಗೂ ಅಪ್ಲಿಕೇಶನ್​ ಸ್ಟೋರ್​ಗಳಿಗೆ ಐದು ದಿನಗಳ ಕಾಲಾವಕಾಶ ನೀಡಿದರು

ಪಾಕಿಸ್ತಾನ ಭೂಕುಸಿತ: 9 ಮಕ್ಕಳು ಸೇರಿದಂತೆ 12 ಮಂದಿ ಸಾವು

ಭಾರಿ ಮಳೆಯಿಂದಾಗಿ ವಾಯವ್ಯ ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 9 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 12 ಮಂದಿ ಸಾವಿಗೀಡಾಗಿದ್ದಾರೆ.

ಫ್ರೆಂಚ್​ ಸರ್ಕಾರ ಟೆಲಿಗ್ರಾಮ್ ಸಿಇಒ ಡುರೊವ್​ಗೆ ತ್ವರಿತ ಪೌರತ್ವ ನೀಡಲು ನಿರ್ಧಾರ

ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ ಸಿಇಒ ಪಾವೆಲ್ ಡುರೊವ್ ಅವರಿಗೆ ತ್ವರಿತ ಹಾಗೂ ವಿಶೇಷ ಪೌರತ್ವ ನೀಡುವ ನಿರ್ಧಾರವನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸಮರ್ಥಿಸಿಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ: 18 ಸಾವಿರ ಜನರನ್ನು ಸ್ಥಳಾಂತರ

ಅರಬ್ಬೀ ಸಮುದ್ರ ತೀರದುದ್ದಕ್ಕೂ ಇರುವ ಭಾರತ ಮತ್ತು ಪಾಕಿಸ್ತಾನ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.

ದೀರ್ ಅಲ್-ಬಲಾಹ್‌ನ ನಿವಾಸಿಗಳ ಸ್ಥಳಾಂತರಕ್ಕೆ ಇಸ್ರೇಲ್ ನಿಂದ ಹೊಸ ಆದೇಶ

ಇಸ್ರೇಲ್ ನೀಡಿರುವ ಹೊಸ ಆದೇಶವು ಗಾಝಾದಲ್ಲಿ ನೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.