ರಾಜ್ಯದಲ್ಲಿ ಚುನಾವಣಾ ಬೆಟ್ಟಿಂಗ್ ಕಾವು: ಪೆನ್ ಡ್ರೈವ್ ಪ್ರಜ್ವಲ್ ಹಾಟ್ ಫೇವರೀಟ್! ಎಚ್ಡಿಕೆ, ಡಿಕೆಸು ಮೇಲೂ ಹೂಡಿಕೆ
ಮತ ಎಣಿಕೆಗೆ ಇನ್ನು ಕೇವಲ ಐದು ದಿನಗಳು ಬಾಕಿ ಇರುವಂತೆಯೇ ರಾಜ್ಯದಲ್ಲಿ ಯಾರು, ಯಾರು ಗೆಲ್ಲುತ್ತಾರೆ, ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಬರುತ್ತದೆ ಎಂಬ ಚರ್ಚೆಗಳು ಬಿರುಸು ಪಡೆದುಕೊಂಡಿದೆ