2024-12-24 12:20:24

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಯೋತ್ಪಾದಕರ ಬೆದರಿಕೆ: ಮುಂಬೈನಲ್ಲಿ ಹೈಅಲರ್ಟ್​

ಮುಂಬೈಗೆ ಭಯೋತ್ಪಾದಕರ ಬೆದರಿಕೆ ಇದ್ದು ಭದ್ರತಾ ವ್ಯವಸ್ಥೆಗಳ ಬಗ್ಗೆ ತಮ್ಮ ವಲಯಗಳಲ್ಲಿ ವಿವಿಧ ನಗರಗಳ ಪೊಲೀಸ್ ಉಪ ಆಯುಕ್ತರು ವಿಶೇಷ ಗಮನ ಹರಿಸುವಂತೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಕಾಮುಕನಿಗೆ ಗಲ್ಲುಶಿಕ್ಷೆ ಪ್ರಕಟ

ಮೂರು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಎರಗಿದ್ದ ಕಾಮುಕನಿಗೆ ಇದೀಗ ಗಲ್ಲುಶಿಕ್ಷೆ ಪ್ರಕಟವಾಗಿದೆ. ಬೆಳಗಾವಿಯ ಪೋಕ್ಸೋ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದೆ.

ಮಹಾಕಾಳೇಶ್ವರ ದೇವಸ್ಥಾನದಲ್ಲಿ ಆರತಿ ವೇಳೆ ಆತಂಕ ಸೃಷ್ಟಿಸಿದ್ ವರುಣ: 2 ಸಾವು

ಭಾರೀ ಮಳೆಯಿಂದಾಗಿ ಉಜ್ಜಯಿನಿಯ ಮಹಾಕಾಳ ದೇವಾಲಯದ ಹೊರಬದಿಯ ಗೋಡೆ ಕುಸಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ,

ಮುಂಬೈ-ಅಹಮದಾಬಾದ್‌ಗೆ ಬುಲೆಟ್‌ ಟ್ರೇನ್‌ ಬಂದೇ ಬಿಟ್ಟಿತು..!

ಟ್ವೀಟ್‌ನಲ್ಲಿ ಸಚಿವಾಲಯವು ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ಗಾಗಿ ಟ್ರ್ಯಾಕ್-ಲೇಯಿಂಗ್ ಕೆಲಸದಲ್ಲಿ ಗಮನಾರ್ಹ ಪ್ರಗತಿಯನ್ನು ಸೆರೆಹಿಡಿಯುವ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಕೊಯಮತ್ತೂರಿನಿಂದ ಕೇರಳಕ್ಕೆ ಬಂತು ಬಿರಿಯಾನಿ

ತೃತೀಯಲಿಂಗಿ ಕನಿಕಾ ಎಂಬವರು ತಮ್ಮ ತಮಿಳುನಾಡಿನ ಕೊಯಮತ್ತೂರಿನ ತಂಡದೊಂದಿಗೆ ಕುರ್ತಾ, ಲುಂಗಿ ಧರಿಸಿ ಉತ್ಸಾಹದಿಂದ ರುಚಿಕಟ್ಟಾದ ಬಿರಿಯಾನಿ ಸಿದ್ಧಪಡಿಸಿ ಅತಿಥಿಗಳಿಗೆ ಉಣಬಡಿಸಿದ್ದಾರೆ ಎನ್ನಲಾಗಿದೆ

ಭಾರತವನ್ನು ಹಾಡಿ ಹೊಗಳಿದ ಅಮೆರಿಕಾ ಮೂಲದ ಮಹಿಳೆ ಕ್ರಿಸ್ಟೇನಾ

ಅಮೆರಿಕಾದ ಮಹಿಳೆಯೊಬ್ಬಳು ಭಾರತದ ಬಗ್ಗೆ. ಇಲ್ಲಿನ ಬದುಕಿನ ಬಗ್ಗೆ ಮಾಡಿದ ವಿಡಿಯೋವೊಂದು ಈಗ ದೊಡ್ಡ ಸದ್ದು ಮಾಡುತ್ತಿದೆ.