2024-12-24 01:04:27

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸ್ವಂತ ತಂಗಿಯನ್ನೇ ಕೊಚ್ಚಿ ಕೊಂದ ಸಹೋದರರು….!

ಬುಡಕಟ್ಟು ಯುವಕನನ್ನು ಪ್ರೀತಿಸಿದ್ದಕ್ಕೆ, ಸ್ವಂತ ತಂಗಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ನಡೆದಿದೆ.

ಇಬ್ಬರನ್ನು ಕೊಂದ ಉದ್ಯಮಿ ಪುತ್ರನಿಗೆ ರಾಜಾತಿಥ್ಯ..!  ಕೋರ್ಟ್‌ನ ವಿಚಿತ್ರ  ಆದೇಶದ ವಿರುದ್ಧ ಮೇಲ್ಮನವಿ.

ಇಬ್ಬರಿಗೆ 3 ಕೋಟಿ ಮೌಲ್ಯದ ಪೋರ್ಷೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ಪ್ರಕರಣದಲ್ಲಿ, 15 ಗಂಟೆಗಳೊಳಗೆ ನ್ಯಾಯಾಲಯ  ಆರೋಪಿಗೆ ಜಾಮೀನು ನೀಡಿತ್ತು. 

ಅಹಮದಾಬಾದ್‌ ಎಟಿಎಸ್‌ ಕಾಯ೯ಚಾಣೆ: ನಾಲ್ವರು ಐಸಿಸ್‌ ಭಯೋತ್ಪಾದಕರ ಬಂಧನ.

ಮೇ 20 ರಂದು ಗುಜರಾತಿನ ಭಯೋತ್ಪಾದನಾ ನಿಗ್ರಹದಳ ನಾಲ್ವರು ಐಸಿಸ್‌ ಭಯೋತ್ಪಾದಕರನ್ನು ಬಂಧಿಸಿದೆ.

AC ಘಟಕದಲ್ಲಿ ಬೆಂಕಿ : ಬೆಂಗಳೂರಿಗೆ ಹೊರಟಿದ್ದ ವಿಮಾನ ವಾಪಸ್‌ ದೆಹಲಿಗೆ

ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಹವಾ ನಿಯಂತ್ರಣ ಘಟಕದಲ್ಲಿ ಬೆಂಕಿ ಶಂಕೆ ಹಿನ್ನೆಲೆಯಲ್ಲಿ ವಿಮಾನವು ಮತ್ತೆ ದೆಹಲಿಗೆ ಹಿಂದಿರುಗಿದ್ದು, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಈರುಳ್ಳಿ - ಬೆಳ್ಳುಳ್ಳಿಯಿಂದ ವಿರಾಟ್‌ ಕೊಹ್ಲಿ ಚಿತ್ರ ಬಿಡಿಸಿದ ಅಭಿಮಾನಿ

ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರನ್ನು ಅಭಿಮಾನಿಯೊಬ್ಬ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಮೂಡುವಂತೆ ಮಾಡಿದ್ದಾನೆ.

ತೀವ್ರಗೊಂಡ ಕಾಶ್ಮೀರ ಪ್ರತಿಭಟನೆ : ಗುಂಡಿನ ದಾಳಿಗೆ 3 ಬಲಿ

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಗುಂಡಿನ ದಾಳಿಗೆ ಮೂವರು ನಾಗರಿಕರು ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿ ಇದೀಗ ಬಂಡಾಯ ತೀವ್ರಗೂಂಡಿದೆ.