2025-02-23 04:20:07

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಯಾವ ಸಮಯದಲ್ಲಿ ಹಣ್ಣು ತಿನ್ನೋದು ಆರೋಗ್ಯಕ್ಕೆ ಉತ್ತಮ - ಇಲ್ಲಿದೆ ತಜ್ಞರ ಸಲಹೆ…

ಊಟಕ್ಕೂ ಮೊದಲು ತಿನ್ನಬೇಕಾ ಅಥವಾ ನಂತರ ತಿನ್ನುವುದು ಒಳ್ಳೆಯದಾ ಎನ್ನುವ ಗೊಂದಲ ಹಲವರಲ್ಲಿದೆ. ಈ ಗೊಂದಲಗಳಿಗೆ ಇಲ್ಲಿದೆ ತಜ್ಞರ ಉತ್ತರ.

 ದಿನಾಲೂ ಸನ್‌ ಸ್ರ್ಕೀನ್‌ ಬಳಸುವುದು ಚರ್ಮದ ಆರೋಗ್ಯಕ್ಕೆ ಸೌಕ್ಯವೆ..?

ಸೂರ್ಯನ ಕಿರಣಗಳು ದೇಹಕ್ಕೆ ವಿಟಮಿನ್ ಡಿ ಯ ಜೊತೆಗೆ ತ್ವಚೆಗೂ ಉತ್ತಮ ಪರಿಣಾಮ ಬೀರುವುದು ಸಹಜ ಅಲ್ಲದೆ ಚರ್ಮವನ್ನು ಹೊಳೆಯುವಂತೆ ಮಾಡಲು ಇದು ಸಹಾಯಕ.

ಡೇಂಜರ್ ಡೆಂಗ್ಯೂಗೆ ಬಾಲಕಿ ಬಲಿ

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ 6 ವರ್ಷದ ಬಾಲಕಿ ಮಾನ್ವಿತಾ 2 ದಿನಗಳ ನಂತರ ಉಸಿರು ಚೆಲ್ಲಿದ್ದಾಳೆ.  ಏಕಾಏಕಿ ಏರಿದ ಡೆಂಗ್ಯೂ ಜ್ವರ, 48 ಗಂಟೆಗಳಲ್ಲೇ ಮಗು ದೂರವಾಗಿದ್ದಾಳೆ.

ಹೆಚ್ಚಿದ ಚರ್ಮ ಸಮಸ್ಯೆಗಳಿಗೆ ತಜ್ಞ ವೈದ್ಯರು ನೀಡಿದ ಸಲಹೆ ಇಲ್ಲಿದೆ

ಡೆಂಗ್ಯೂ, ನಿಫಾ, ಮಂಕಿಪಾಕ್ಸ್ ಇತ್ಯಾದಿ ಸೋಂಕುಗಳ ಆತಂಕದ ನಡುವೆಯೇ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ.

ಅತಿಯಾಗಿ ಅರಿಶಿನ ಬಳಕೆಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ

ಅತಿಯಾದ ಅರಿಶಿನ ಸೇವನೆ ಮಾಡುವುದರಿಂದ ಕಿಬ್ಬೊಟ್ಟೆಯ ಹಿಗ್ಗುವಿಕೆ, ಮಲಬದ್ಧತೆ, ಅತಿಸಾರ, ಅಜೀರ್ಣ, ಗ್ಯಾಸ್, ಆಸಿಡ್ ರಿಫ್ಲಕ್ಸ್ ಮತ್ತು ಹಳದಿ ಮಲದಂತಹ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆಗೆ ಕಾರಣ

ಸದಾ ಆರೋಗ್ಯವಾಗಿರಲು ಈ 5 ಸಲಹೆಗಳನ್ನು ಪಾಲಿಸಿರಿ

ಉತ್ತಮ ಆರೋಗ್ಯವನ್ನು ಹೊಂದಬೇಕಾದರೆ ಸಮತೋಲಿತ ಆಹಾರ ಸೇವಿಸಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಪ್ರತಿದಿನ ವ್ಯಾಯಾಮ ಮಾಡಬೇಕು. ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಲು ಈ ಸರಳ ಸಲಹೆಗಳನ್ನು ಪಾಲಿಸಿ