2024-09-19 09:19:28

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮೈಸೂರು- ಬೆಂಗಳೂರು ಹೆದ್ದಾರಿ  ನಿಮಯ ಉಲ್ಲಂಘಿಸಿದ್ರೆ ದಂಡ ಗ್ಯಾರಂಟಿ.

ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಪ್ರಾಯಾಣಿಸುವ ಪ್ರಯಾಣಿಕರೆ ಎಚ್ಚರ, ಸಂಚಾರಿ ನಿಯಮ ಪಾಲಿಸದಿದ್ದರೆ ಮುಲಾಜಿಲ್ಲದೆ ಬೀಳುತ್ತೆ ದಂಡ.

ಉದ್ಘಾಟನೆ ಕಾಣದ  ಪಾರ್ಕಿಂಗ್ ಕಾಂಪ್ಲೆಕ್ಸ್‌ಗಳು ; ಬೆಂಗಳೂರಿಗರಿಗೆ ಪಾರ್ಕಿಂಗ್‌ ವ್ಯವಸ್ತೆಗೆ ಸಿಗದ ಮುಕ್ತಿ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರ ಗೋಳು ಕೇಳುವವರೇ ಇಲ್ಲದಂತಾಗಿದೆ. ಒಂದಡೆ ಟ್ರಾಫಿಕ್ ಕಿರಿಕಿರಿ, ಮತ್ತೊಂದಡೆ ಪಾರ್ಕಿಂಗ್ ತೊಂದರೆ ಸವಾರರನ್ನು ಒದ್ದಾಡುವಂತೆ ಮಾಡಿದೆ.

ರೈಲು ಟಿಕೆಟ್ ಇರೋದು ಪ್ರಯಾಣಕ್ಕೆ ಮಾತ್ರವಲ್ಲ, ಉಚಿತ ಸೇವೆಯನ್ನು ಪಡೀಬೋದು

ದೂರ ಪ್ರಯಾಣಕ್ಕೆ ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುವ ವಿಧಾನ ರೈಲು ಜರ್ನಿ.  ಪ್ರತಿದಿನ ಕೋಟಿಗಟ್ಟಲೆ ಜನರು ಭಾರತೀಯ ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ.

 ಇನ್ಮುಂದೆ ಬೆಂಗಳೂರು­-ಮುಂಬೈ ಪ್ರಯಾಣ ಸುಲಭ

ಚಿತ್ರದುರ್ಗದಿಂದ ದಾವಣಗೆರೆಗೆ ಸಂಪರ್ಕಿಸುವ ರಸ್ತೆಯಲ್ಲಿ 72 ಕಿಲೋ ಮೀಟರ್ ದೂರದ ಹೊಸ ಆರು ಪಥದ ಹೆದ್ದಾರಿ (Bengaluru Mumbai 6 Lane Highway) ನಿರ್ಮಾಣವಾಗುತ್ತಿದೆ.

ಡಿಇಡಿ, ಡಿಪಿಇಡಿ, ಡಿಪಿಎಸ್‌ಇ ಅರ್ಜಿ ಆಹ್ವಾನ - ಶಿಕ್ಷಣ ಇಲಾಖೆ

ಬೆಂಗಳೂರು ಕೇಂದ್ರೀಕೃತ ದಾಖಲಾತಿ ಘಟಕವು 2024-25ನೇ ಸಾಲಿನ ಡಿ.ಇಡಿ, ಡಿ.ಪಿ.ಇಡಿ, ಡಿಪಿಎಸ್‌ಇ ಅರ್ಜಿ ಆಹ್ವಾನಿಸಿದೆ.

ಮೇ 8 ಬೆಂಗಳೂರಿಗೆ ಕಾವೇರಿ ನೀರು ವ್ಯತಯ : ಎಲ್ಲಿ..?

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮೇ 8 ರಂದು ಬುಧವಾರ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.