2024-09-19 04:53:00

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡಚ್ಚರ ವಿರುದ್ಧ ಲಂಕಾಗೆ ಗೆಲುವು 

ಸೋಮವಾರ ನಡೆದ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ಎದುರಾಳಿ ತಂಡವಾದ ಡಚ್ಚರ ವಿರುದ್ಧ ಗೆಲುವನ್ನು ಸಾಧಿಸದೆ. 

ಟಿ 20 ವಿಶ್ವಕಪ್‌: ಸೂಪರ್‌ 8 ಗೆ ತಲುಪಿದ ತಂಡಗಳ್ಯಾವುವು.?

ವಿಶ್ವಕಪ್ 20 ತಂಡಗಳು ಭಾಗಿಯಾಗಿದ್ದುಎಂಟು ತಂಡಗಳು ಸೂಪರ್ 8ಕ್ಕೆ ಅರ್ಹತೆ ಪಡೆದಿವೆ.  ಟೀಮ್ ಟ್ವೆಂಟಿ ವಿಶ್ವಕಪ್ ನಲ್ಲಿ 20 ತಂಡಗಳಿದ್ದು 12 ತಂಡಗಳು ವಿಶ್ವಕಪ್ ಪಯಣ ಅಂತ್ಯಗೊಳಿಸಿವೆ.

ಟಿ20 ವಿಶ್ವಕಪ್: 8 ಹಂತಕ್ಕೇರಿದ ಬಾಂಗ್ಲಾ

ನೇಪಾಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಾಂಗ್ಲಾ ತಂಡ ಟಿ 20 ವಿಶ್ವಕಪ್ ಟೂರ್ನಿಯ ಸೂಪರ್ - 8 ಹಂತಕ್ಕೆ ತಲುಪಿದೆ.

ಐರ್ಲೆಂಡ್‌ ವಿರುದ್ಧ ಪಾಕ್‌ ಗೆಲುವು 

ಟಿ 20 ವಿಶ್ವ ಕಪ್‌ ನಲ್ಲಿ ಪಾಕಿಸ್ತಾನ ಐರ್ಲೆಂಡ್‌ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿದೆ. 

ನನ್ನ ಕೊನೆಯ ಟಿ20 ವಿಶ್ವಕಪ್: ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್

ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ತನ್ನ ಕೊನೆಯ ವಿಶ್ವಕಪ್ ಟೂರ್ನಿ ಎಂದು ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಹೇಳಿದ್ದಾರೆ.

ನೇಪಾಳ ವಿರುದ್ಧ  ದಕ್ಷಿಣ ಆಫ್ರಿಕಾಗೆ 1 ರನ್‌ ರೋಚಕ ಜಯ

ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆದಿದೆ.