
ಒಂದು ಬೌಲ್ ನಲ್ಲಿ ಎರಡು ಚಮಚ ಅಕ್ಕಿ ಹಿಟ್ಟು , ಒಂದು ಚಮಚ ಅರಿಶಿಣದ ಪುಡಿ ಮತ್ತು ಅದಕ್ಕೆ ಸಾಕಾಗುವಷ್ಟು ಹಾಲನ್ನು ಬೆರೆಸಿ ಆ ಮಿಶ್ರಣವನ್ನು ನಿಮ್ಮ ತ್ವಚೆಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ 15 ನಿಮಿಷದ ನಂತರ ತಣ್ಣೀರಿನಿಂದ ತ್ವಚೆಯನ್ನು ಶುದ್ಧೀಕರಿಸಿ. ಇದರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗುವುದರ ಜೊತೆಗೆ ಮೊಡವೆಗಳು ನಿವಾರಣೆ ಆಗುತ್ತದೆ.
Poll (Public Option)

Post a comment
Log in to write reviews