
ನಿಮ್ಮ ಮುಖದ ಬಣ್ಣ ತಪ್ಪಾಗಿದೆಯೇ? ಚಿಂತೆ ಬೇಡ ನಿಮ್ಮ ಮುಖ ಪಳಪಳ ಹೊಳೆಯುವ ಮನೆ ಮದ್ದು ಇಲ್ಲಿದೆ.
ಮೊದಲಿಗೆ ಎರಡು ಚಮಚ ನಿಂಬೆರಸವನ್ನ ತೆಗೆದುಕೊಂಡು ಅದಕ್ಕೆ ಎರಡು ಚಮಚ ಅರಿಶಿಣದ ಪುಡಿಯನ್ನು ಮಿಶ್ರಣ ಮಾಡಿ ಅದಕ್ಕೆ ಒಂದು ಚಮಚ ಅಲೋವೆರಾ ಜೆಲ್, ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಸಿದ್ದಪಡಿಸಿ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ತದನಂತರ 10 ನಿಮಿಷಗಳ ಕಾಲ ಬಿಟ್ಟು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಕ್ರಮೇಣವಾಗಿ ಕಪ್ಪು ಬಣ್ಣದಿಂದ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.
Poll (Public Option)

Post a comment
Log in to write reviews