ಆರೋಗ್ಯ
ಬಿಸಿಲಿಗೆ ಚರ್ಮದ ಬಣ್ಣ ಕಪ್ಪಾಗಿದ್ಯಾ? ಹಾಗಾದ್ರೆ ಈ ಬೀಟ್ರೂಟ್ ಫೇಸ್‌ಪ್ಯಾಕ್ ಹಚ್ಚಿಕೊಳ್ಳಿ.

ಒಂದು ಬೌಲ್‌ನಲ್ಲಿ 2 ಚಮಚ ತುರಿದ ಬೀಟ್‌ರೂಟ್, ಅಕ್ಕಿ ಹಿಟ್ಟು, ಸಕ್ಕರೆ ಮತ್ತು ಮೊಸರನ್ನು ಮಿಶ್ರಣ ಮಾಡಿ ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ ಐದು ನಿಮಿಷದ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ಬಿಸಿನೀರಿನಿಂದ ಮುಖ ತೊಳೆಯಿರಿ. ಬೀಟ್ರೂಟ್‌ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿಇರುವುದರಿಂದ ಟ್ಯಾನಿಂಗ್ ಅನ್ನು ತಡೆಗಟ್ಟಲು ಸಹಾಯಕಾರಿಯಾಗುತ್ತದೆ.
Poll (Public Option)

Post a comment
Log in to write reviews