
ಎಣ್ಣೆಯಲ್ಲಿ ಕರೆದಿರುವಂತಹ ತಿಂಡಿ ಅಥವಾ ಆಹಾರವೆಂದರೆ ಪ್ರತಿಯೊಬ್ಬರಿಗೂ ಇಷ್ಟ. ಆದರೆ ಎಣ್ಣೆ ಮತ್ತು ಕೊಬ್ಬು ಇರುವಂತಹ ಆಹಾರವನ್ನು ಅತಿಯಾಗಿ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದಾಗಿ ಎಣ್ಣೆ ಇರುವ ಪದಾರ್ಥ ಸವಿದ ಬಳಿಕ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಕುಡಿಯಿರಿ. ಇದು ದೇಹದಲ್ಲಿ ಕೊಬ್ಬು ಶೇಖರಣೆಯಾಗಲು ಬಿಡದೆ ಅದನ್ನು ದೇಹದಿಂದ ಹೊರಗೆ ಹಾಕುತ್ತದೆ.
Poll (Public Option)

Post a comment
Log in to write reviews