
ದೊಡ್ಮನೆ ಕುಡಿ ಯುವರಾಜ್ ಕುಮಾರ್ ನಟನೆಯ ʼಯುವʼ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.
ತೆಲುಗು ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಡಬ್ ಆಗಿದ್ದು, ಇದರ ಮೂಲಕ ಪರಭಾಷೆಯಲ್ಲಿ ಯುವ ಅಬ್ಬರ ಶುರುವಾಗಿದೆ.
ಕಾಲೇಜು ಹುಡುಗನ ಪಾತ್ರದಲ್ಲಿ ಯುವರಾಜ್ ಕುಮಾರ್ ನಟಿಸಿದ್ದು ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ, ಹೊಂಬಾಳೆ ಫಿಲ್ಮ್ ಯವ ಚಿತ್ರವನ್ನು ನಿಮಾ೯ಣ ಮಾಡಿದೆ.
Tags:
Poll (Public Option)

Post a comment
Log in to write reviews