
ಅತ್ಯಂತ ಖಾರವಾದ ಟೋಟಿ೯ಲ್ಲಾ ಚಿಪ್ಸ್ ತಿನ್ನುವ ಸಾಮಾಜಿಕ ಜಾಲತಾಣದ ಚಾಲೆಂಜ್ ನಲ್ಲಿ ಭಾಗವಹಿಸಿದ ಅಮೆರಿಕದ 14 ಹರೆಯದ ಹುಡುಗನೊಬ್ಬ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ.
ಮ್ಯಾಸಚೂಸೆಟ್ಸ್ ನ 14 ವಷ೯ದ ಹ್ಯಾರಿಸ್ ವೊಲೊಬಾಹ್ ʼಒನ್ ಚಿಪ್ಸ್ ಚಾಲೆಂಜ್ʼ ನಲ್ಲಿ ಭಾಗವಹಿಸಿದ ನಂತರ ನಿಧನರಾದರು.
ಕ್ಯಾಪ್ಸೈಸಿನ್ ಎಂಬ ಮೆಣಸಿನಕಾಯಿಯ ಖಾರವನ್ನು ಅತಿಯಾಗಿ ಸೇವಿಸಿದ ಕಾರಣ ಹ್ಯಾರಿಸ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಶವ ಪರೀಕ್ಷೆಯಿಂದ ತಿಳಿದು ಬಂದಿದೆ.
Poll (Public Option)

Post a comment
Log in to write reviews