
ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿ, ಬೇಲ್ ಮೂಲಕ ಹೊರ ಬಂದಿರುವ ರೇವಣ್ಣ ಜೈಲಿನಿಂದ ಹೊರ ಬಂದ ಬಳಿಕ ಎರೆಡು ಬಾರಿ ಮೈಸೂರಿನ ಚಾಮುಂಡಿ ತಾಯಿ ದರ್ಶನ ಪಡೆದಿದ್ದಾರೆ.
ಕೇವಲ 2 ವಾರಗಳಲ್ಲಿ ಎರಡೆರಡು ಬಾರಿ. ಚಾಮುಂಡಿ ಬೆಟ್ಟಕ್ಕೆ ರೇವಣ್ಣ ಬೇಟಿ ನೀಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಮರುದಿನವೇ ಚಾಮುಂಡಿ ದರ್ಶನ ಪಡೆದಿದದ್ದಾರೆ.
ಮೊದಲ ಬಾರಿ ಪ್ರಮುಖ ನಾಯಕರೊಂದಿಗೆ ಭೇಟಿ ನೀಡಿ ದಶ೯ನ ಪಡೆದ್ದಿದರು, ಮಂಗಳವಾರ ರಾತ್ರಿ ಕೆಲವೇ ಕೆಲವು ಆಪ್ತರ ಜೊತೆ ಬಂದು ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದು ಹಿಂತಿರುಗಿದರು. ದೈವ ಭಕ್ತರಾಗಿರುವ ರೇವಣ್ಣ ಚಾಮುಂಡೇಶ್ವರಿಯಲ್ಲಿ ಹರಕೆ ಹೊತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Poll (Public Option)

Post a comment
Log in to write reviews