ವಿಜ್ಞಾನ
ಇಂಟರ್ನೆಟ್ ಇಲ್ಲದೆಯೂ ಫೈಲ್, ಫೋಟೋಸ್ ಗಳನ್ನು ಕಳುಹಿಸಬಹುದು : WhatsApp ಹೊಸ ವೈಶಿಷ್ಟ್ಯ

WhatsApp ಬಳಕೆದಾರರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಈಗ ನೀವು ಇಂಟರ್ನೆಟ್ ಇಲ್ಲದಿದ್ದರೂ ಫೋಟೋ, ಫೈಲ್, ಡಾಕ್ಯುಮೆಂಟ್‌ಗಳು ಹಾಗೂ ವಿಡಿಯೋಗಳನ್ನು ಕಳುಹಿಸಬಹುದು. ಪ್ರಸ್ತುತ ಇದು ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಎಲ್ಲರಿಗೂ ಈ ಸೌಲಭ್ಯ ದೊರೆಯಲಿದೆ.
ಸ್ವಲ್ಪ ಹತ್ತಿರ ಇದ್ದು ಶೇರ್ ಮಾಡಬೇಕು: ನೀವು ಕಳುಹಿಸಲು ಬಯಸುವ ವ್ಯಕ್ತಿಯು ಮೊಬೈಲ್ ಬ್ಲೂಟೂತ್ ಸಂಪರ್ಕವನ್ನು ಹೊಂದಲು ಸಾಕಷ್ಟು ಹತ್ತಿರದಲ್ಲಿದ್ದರೆ ಮಾತ್ರ ಆಫ್‌ಲೈನ್ ಹಂಚಿಕೆ ಸಾಧ್ಯ. ಬ್ಲೂಟೂತ್ ಆನ್ ಮಾಡಿ ಮತ್ತು ಹತ್ತಿರದ WhatsApp ಬಳಕೆದಾರರ ಸಾಧನವನ್ನು ಪ. ಮಾಡಿ ಮತ್ತು ಫೈಲ್ ಅನ್ನು ಕಳುಹಿಸಿ. ಇನ್ನೊಬ್ಬ ವ್ಯಕ್ತಿ ಅನುಮತಿ ನೀಡಿದರೆ ಮಾತ್ರ ಈ ರೀತಿಯ ಹಂಚಿಕೆ ಸಾಧ್ಯ.
Tags:
Poll (Public Option)

Post a comment
Log in to write reviews