2024-09-19 09:06:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕೊಹ್ಲಿ ವಿರಾಟ ರೂಪಕ್ಕೆ ಶರಣಾದ ಪಂಜಾಬ್‌ ಕಿಂಗ್ಸ್‌

ಮೇ 10 ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಪಂಜಾಬ್‌ ಮತ್ತು ಅರ್‌ ಸಿ ಬಿ ನಡುವೆ ಐ ಪಿ ಎಲ್‌ ಪಂದ್ಯ ನಡೆಯಿತು.

ಈ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್‌ ಆರಂಭಿಸಿದ ಆರ್‌ ಸಿ ಬಿ ಬ್ಯಾಟರ್ಸ ಮೈದಾನಲ್ಲಿ ರನ್‌ ಗಳ ಮಳೆಯನ್ನೆ ಸುರಿಸಿದರು. ಹಾಗೆಯೇ ನಿಗದಿತದ 20 ಒವರ್‌ಗೆ 241 ರನ್‌ ಗಳ ಬೃಹತ್‌ ಟಾರ್ಗೆಟ್‌ ಅನ್ನು ನೀಡಿದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ 17 ಒವರ್‌ ಗೆ ತನ್ನ ಸಂಪೂರ್ಣ ವಿಕೆಟ್‌ ಕಳೆದು ಕೊಂಡು 181 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರ ಮೂಲಕ 60 ರನ್ ಗಳ ಅಂತರದಿಂದ ಆರ್‌ ಸಿ ಬಿ ಜಯಗಳಿಸಿತು.

ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ(92) ಹಾಗೂ ರಜತ್‌ (55) ಆಡಿದ ಉತ್ತಮ ಇನ್ನಿಂಗ್ಸ್‌ ಆರ್‌ ಸಿ ಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

 

 

Post a comment

No Reviews