
ಲಖನೌ: ವಿನೇಶಾ ಫೋ ಗಟ್ ಅವರು ‘ಭಾರತೀ ಯರ ಹೆಮ್ಮೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೆಚ್ಚುಗೆಯ ಮಾತುಗಳಾನ್ನಾಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‘ನಲ್ಲಿ ಪೋ ಸ್ಟ್ ಹಂಚಿಕೊಂಡಿರುವ ಅವರು. 'ನೀವು ಭಾರತೀಯರ ಹೆಮ್ಮೆ, ವಿಜಯಶಾಲಿ ಮತ್ತು ಚಾಂಪಿಯನ್. ವಿನೇಶಾ ನಿರಾಶೆಗೊಳ್ಳಬೇಡಿ. ಪ್ಯಾರಿಸ್ ಒಲಿಂಪಿಕ್ಸ್ ಲ್ಲಿ ನಿಮ್ಮ ಅತ್ಯುತ್ತಮ ಪ್ರದರ್ಶನವು ಕುಸ್ತಿಯಲ್ಲಿ ಮೊದಲ ಬಾರಿಗೆ ಮಹಿಳಾ ಕುಸ್ತಿಪಟು ಒಬ್ಬರು ಫೈನಲ್ ತಲುಪುದರ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದೀರಾ ನೀವು ಇನ್ನೂ ಬಲಿಷ್ಟರಾಗಿ ತಾಯಿನಾಡಿಗೆ ಮರುಳುತ್ತೀರ ಎಂದು ಹೇಳುತ್ತಿರ.
Poll (Public Option)

Post a comment
Log in to write reviews