
ಗುಜರಾತ್: ವರುಣನ ಅಟ್ಟಹಾಸಕ್ಕೆ ಅನೇಕ ನಗರಗಳು ಜಲಾವೃತವಾಗಿದ್ದು ಐವರು ಸಾವನ್ನಪ್ಪಿದ ಘಟನೆ ಗುಜರಾತ್‌ನ ಲೋನಾವಾಲಾನಲ್ಲಿ ನಡೆದಿದೆ. ಧಾರಾಕಾರವಾಗಿ ಬಿಡದೆ ಸುರಿದ ಮಳೆಗೆ ಹಲವೆಡೆ ಮನೆಗಳು, ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿವೆ.
ಮುಂಗಾರು ಮಾನ್ಸೂನ್ ಈಗ ದೇಶದೆಲ್ಲಡೆ ಪ್ರವೇಶಿಸಿ, ಬಹುತೇಕ ಎಲ್ಲಾ ರಾಜ್ಯಗಳನ್ನು ತಲುಪಿದೆ. ಮುಂದಿನ ಮೂರು ದಿನಗಳಲ್ಲಿ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಉಳಿದ ಭಾಗಗಳನ್ನು ಆವರಿಸುವ ನಿರೀಕ್ಷೆಯಿದೆ. ಕಳೆದ 30 ದಿನಗಳಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ.11ರಷ್ಟು ಕಡಿಮೆ ಮಳೆಯಾಗಿದೆ. ಆದರೆ, ಈಗ ದೇಶಾದ್ಯಂತ ಧಾರಾಕಾರ ಮಳೆಯಾಗುತ್ತಿದೆ.
Poll (Public Option)

Post a comment
Log in to write reviews