
ಅನೇಕ ಹುಡುಗಿಯರು ತಮ್ಮ ಉಗುರುಗಳು ಚೆನ್ನಾಗಿ ಕಾಣುತ್ತಿಲ್ಲ ಎಂದು ಚಿಂತೆ ಮಾಡುತ್ತಾರೆ. ಮನೆಮದ್ದುಗಳ ಸಹಾಯದಿಂದ ನೀವು ಈ ಸಮಸ್ಯೆಯನ್ನು ಪರಿಹರಿಸಬಹುದು. ನಿಮ್ಮ ಉಗುರುಗಳು ಉದ್ದವಾಗಿ ಬೆಳೆಯದಿದ್ದರೆ ಅಥವಾ ಹೊಳೆಯದಿದ್ದರೆ, ನಿಂಬೆಯ ಸಹಾಯದಿಂದ ನೀವು ಅವುಗಳನ್ನು ಸುಲಭವಾಗಿ ಕೇರ್ ಮಾಡಬಹುದು.
ಮೊದಲಿಗೆ ನಿಂಬೆ ಹಣ್ಣನ್ನು ತೆಗೆದುಕೊಂಡು ಅದರ ರಸವನ್ನು ಒಂದು ಬಟ್ಟಲಿನಲ್ಲಿ ಹಿಂಡಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ. ಬಳಿಕ ಆ ಮಿಶ್ರಣದ ಒಳಗೆ 15 ನಿಮಿಷಗಳ ಕಾಲ ನಿಮ್ಮ ಉಗುರುಗಳನ್ನು ಅದ್ದಿ. ನಂತರ ನಿಮ್ಮ ಉಗುರುಗಳನ್ನು ತಣ್ಣೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಉಗುರು ಬೆಳವಣಿಗೆ ಆಗುವುದರ ಜೊತೆಗೆ ಹೊಳಪಾಗಿ ಕಾಣಿಸುತ್ತೆ.
Poll (Public Option)

Post a comment
Log in to write reviews