ಜಗತ್ತು
ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಊರುಳಿ ಬಸ್: 11 ಮಂದ್ದಿ ಸಾವು 35 ಮಂದಿಗೆ ಗಂಭೀರ ಗಾಯ.!

ಕರಾಚಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಕಂದಕಕ್ಕೆ ಊರುಳಿ 11 ಮಂದಿ ಸಾವನ್ನಪ್ಪಿದ್ದು, 35 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.
ಪಾಕಿಸ್ತಾನದ ಅರಬ್ಬಿ ಸಮುದ್ರದ ಕರಾವಳಿಯುದ್ದಕ್ಕೂ ವಿಸ್ತರಿಸಿರುವ 653 ಕಿಮೀ ರಾಷ್ಟ್ರೀಯ ಹೆದ್ದಾರಿಯಾದ ಮಕ್ರಾನ್ ಕರಾವಳಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಹೆಚ್ಚಿನ ಪ್ರಯಾಣಿಕರು ಲಾಹೋರ್ ಅಥವಾ ಗುಜ್ರಾನ್‌ವಾಲಾದಿಂದ ಬಂದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಥಳಿಯ ಜಿಲ್ಲಾಧಿಕಾರಿ(ಡಿಸಿ) ಲಸ್ಬೆಲಾ ಹುಮೈರಾ ಬಲೋಚ್ ತಿಳಿದ್ದಾರೆ.
Poll (Public Option)

Post a comment
Log in to write reviews