
ಗದಗ: ಕಾರಿನಲ್ಲಿ ಬಡಿದಾಡಿ ದನ ಕಳ್ಳತನ ಮಾಡಲು ಯತ್ನಿಸಿದ ಘಟನೆ ಗದಗದ ಶಹಪುರಪೇಟೆಯಲ್ಲಿ ನಡೆದಿದೆ. ರಾತ್ರಿ ವೇಳೆ ಕಾರಿನಲ್ಲಿ ಬರುವ ದನಗಳ್ಳರು, ರಸ್ತೆಯಲ್ಲಿ ಮಲಗಿರುವ ದನಗಳನ್ನು ಕಾರಿನಲ್ಲಿ ಹಾಕಿಕೊಂಡು ಹೋಗಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ರಾತ್ರಿ ವೇಳೆ ದನ ಕಳ್ಳರು ನಗರದಲ್ಲಿರುವ ಬಿಡಾಡಿ ದನಗಳನ್ನು ಕಾರಿನಲ್ಲಿ ಹತ್ತಿಸಲು ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ತಮ್ಮಿಂದ ತಪ್ಪಿಸಿಕೊಂಡು ಹೋದ ದನವನ್ನ ಹತ್ತಿಸಲು ಕೆಲ ಹೊತ್ತು ಪ್ರಯತ್ನಿಸಿದ್ದಾರೆ. ಆದರೆ ಕಾರ್ ಡಿಕ್ಕಿಯಲ್ಲಿ ಹತ್ತದ ದನವನ್ನ ಬಿಟ್ಟು ಹೋಗಿದ್ದಾರೆ. ಖದೀಮರ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Poll (Public Option)

Post a comment
Log in to write reviews