
ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿ ಸುಮಾರು 5 ಕಿ.ಮೀ.ವರೆಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇಂದು ರಜೆ ಹಿನ್ನೆಲೆ ನಂದಿಬೆಟ್ಟಕ್ಕೆ ಜನ ಜನಸಾಗರವೇ ಹರಿದು ಬಂದಿದ್ದು ನಂದಿಬೆಟ್ಟದಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಪ್ರವಾಸಿಗರು ಬೈಕ್, ಕಾರು ಹಾಗೂ ಗೂಡ್ಸ್ ಆಟೋಗಳಲ್ಲಿ ನಂದಿಬೆಟ್ಟಕ್ಕೆ ತೆರಳುತ್ತಿದ್ದಾರೆ . ಇನ್ನು ನಂದಿಗಿರಿಧಾಮ ಪೊಲೀಸರು, ಟ್ರಾಫಿಕ್ಜಾಮ್ ನಿಯಂತ್ರಣ ಮಾಡದಿದ್ದರಿಂದ ಪ್ರವಾಸಿಗರ ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ರೋಡ್ ಫುಲ್ ಬ್ಲಕ್ ಆಗಿದೆ. ಕೊನೆಗೆ ಮಿರ್ಜಾ ಸರ್ಕಲ್ನಿಂದ ಕೃತಕ ಟ್ರಾಫಿಕ್ ಸೃಷ್ಟಿಸಿ ಆಟೋಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಡಲಾಗಿದೆ.
Poll (Public Option)

Post a comment
Log in to write reviews