
ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕ ಶೇ 5 ರಷ್ಟು ಹೆಚ್ಚಳವಾಗಿದೆ.
ಜೂನ್ 3 ರಂದು ಈ ಪರಿಷ್ಕೃತ ಶುಲ್ಕ ದರ ದೇಶದೆಲ್ಲೆಡೆ ಜಾರಿಗೆ ಬರಲಿದೆ. ಈ ಹಿಂದೆ ಪ್ರತಿವರ್ಷ ಶುಲ್ಕ ಪರಿಷ್ಕರಣೆಯನ್ನು ಏಪ್ರಿಲ್ 1 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡುತ್ತಿತ್ತು ಈ ಬಾರಿ ಲೋಕಸಭಾ ಚುನಾವಣೆ ಇದ್ದ ಹಿನ್ನಲೆ ದಿನಾಂಕ ಮುಂದೂಡಲಾಗಿತ್ತು.
ದೇಶದಲ್ಲಿಒಟ್ಟು 855 ಟೋಲ್ ಪ್ಲಾಜಾಗಳಿವೆ. ಇದರಲ್ಲಿ 675 ಪ್ಲಾಜಾಗಳು ಸರ್ಕಾರದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದರೆ ಇನ್ನುಳಿದ 180 ಟೋಲ್ ಪ್ಲಾಜಾಗಳು ಖಾಸಗಿ ಕಂಪನಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತವೆ.
Poll (Public Option)

Post a comment
Log in to write reviews