Lifestyle
ಮೊಣ ಕೈ ಮತ್ತು ಮೊಣಕಾಲುಗಳ ಕಪ್ಪಾದ ಚರ್ಮವನ್ನು ನಿಯಂತ್ರಿಸಲು ಈ ಟಿಪ್ಸ್ ಸಾಹಾಯಕಾರಿ

ಮೊಣ ಕೈ ಮತ್ತು ಮೊಣಕಾಲುಗಳ ಕಪ್ಪಾದ ಚರ್ಮವನ್ನು ನಿಯಂತ್ರಿಸಲು ಈ ಟಿಪ್ಸ್ ಬಹಳ ಸಹಾಯಕ.
ಕಾಲು ಕಪ್ ಬೇಕಿಂಗ್ ಸೋಡಾಗೆ ಸ್ವಲ್ಪ ನಿಂಬೆ ರಸ ಬೆರೆಸಿ ಮೊಣಕೈ ಮುತ್ತು ಮೊಣಕಾಲುಗಳ ಮೇಲೆ ಉಜ್ಜಿ ಇಪ್ಪತ್ತು ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ಬೇಕಿಂಗ್ ಸೋಡ ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸ ಮಾಡಿದರೆ ನಿಂಬೆ ರಸ ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ. ಇದನ್ನು ವಾರದಲ್ಲಿ ಮೂರು ಬಾರಿ ಮಾಡಿದರೆ ಮೊಣಕೈ ಮೊಣಕಾಲು ಎರಡೂ ನಯವಾಗುತ್ತದೆ ಮತ್ತು ಅದರ ಬಣ್ಣವೂ ತಿಳಿಯಾಗುತ್ತದೆ.
Poll (Public Option)

Post a comment
Log in to write reviews