
ಒಂದು ಬೌಲ್‌ಗೆ ಒಂದು ಚಮಚ ಶುದ್ಧ ಜೇನುತುಪ್ಪವನ್ನು ಹಾಕಿ. ನಂತರ ಅದಕ್ಕೆ ಒಂದು ಚಮಚ ಅರಿಶಿನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ.
10 ರಿಂದ 15 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಒಂದು ವಾರದಲ್ಲಿ ಎರಡು ಬಾರಿಯಂತೆ ನಾಲ್ಕು ವಾರವಾದರೂ ಇದನ್ನು ಮಾಡಿ. ಮುಖದ ಮೇಲಿನ ಕೂದಲು ನಿವಾರಣೆಯಾಗುತ್ತದೆ.
ಅರಿಶಿನ ಮತ್ತು ಜೇನು ಎರಡೂ ಕೂಡ ಮುಖಕ್ಕೆ ವಾಕ್ಸ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸಿ, ಮುಖದ ಮೇಲಿನ ಅನಗತ್ಯ ಕೂದಲನ್ನು ಹೋಗಲಾಡಿಸಲು ಸಹಾಯಕವಾಗಿವೆ .
Poll (Public Option)

Post a comment
Log in to write reviews